ಲೋಕೋ ಪೈಲಟ್ರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಸೋಮಯ್ ಮರಾಂಡಿ, ಭಜನ್ ಮುರಮು, ದಸಮತ್ ಮರಾಂಡಿ ಬಂಧಿತರು
ರೈಲಿನ ಹಳಿ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಬ್ಬಿ ಇಟ್ಟಿದ್ದ ಆರೋಪಿಗಳು
ಮೈಸೂರು: ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ಪ್ರೆಸ್ ರೈಲು ಅವಘಡಕ್ಕೆ ಭಾರೀ ಸಂಚು ರೂಪಿಸಿದ್ದ ಮೂವರು ಆರೋಪಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನವೆಂಬರ್ 12ರಂದು ನಡೆದಿದ್ದ ತಡವಾಗಿ ಬೆಳಕಿಗೆ ಬಂದಿದೆ. ಸೋಮಯ್ ಮರಾಂಡಿ, ಭಜನ್ ಮುರಮು, ದಸಮತ್ ಮರಾಂಡಿ ಬಂಧಿತ ಆರೋಪಿಗಳು.
ಮೂವರು ಆರೋಪಿಗಳು ಒಡಿಶಾದ ಮಯೂರ್ ಬಂಚ್ನ ಬಂಗಿರಿಪೋಸಿನ ನಿವಾಸಿಗಳು. ಈ ಕಿಡಿಗೇಡಿಗಳು ದುರುದ್ದೇಶಪೂರಕವಾಗಿ ರೈಲ್ವೆ ಅವವಢ ನಡೆಸಲು ಯತ್ನಿಸಿದ್ದರು. ಹೀಗಾಗಿ ರೈಲು ಬರುತ್ತಿದ್ದ ಸಂದರ್ಭದಲ್ಲಿ ಹಳಿ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಬ್ಬು ಇಟ್ಟಿದ್ದರು. ಇದನ್ನು ಗಮನಿಸಿದ ಕೂಡಲೇ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ.
ಇನ್ನೂ ಲೋಕೋ ಪೈಲಟ್ರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಾವಿರಾರು ಮಂದಿಯ ಜೀವ ಉಳಿದಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಆರ್ಪಿಎಫ್ ಸಹಾಯಕ ಆಯುಕ್ತ ಎಂ.ಎನ್.ಎ ಖಾನ್ ದೌಡಾಯಿಸಿದ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಕೇಸ್ಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ