newsfirstkannada.com

ಲೋಕಾಯುಕ್ತ ದಾಳಿ.. ಈ ಅಧಿಕಾರಿಗೆ ಸಂಬಂಧಿಸಿದ ಮನೆಯಲ್ಲಿ ಲಕ್ಷ ಲಕ್ಷ ಮೌಲ್ಯದ ಕ್ಯಾಸಿನೋ ಕಾಯಿನ್ಸ್​ ಪತ್ತೆ..!

Share :

Published July 11, 2024 at 11:46am

    ಕೋಟಿ ಕೋಟಿ ಕುಳ ಕಂದಾಯ ಅಧಿಕಾರಿ ಬಸವರಾಜ ಮಾಗಿ?

    ಕೋಟಿ ಕೋಟಿ ಬೆಲೆ ಬಾಳುವ ಬೃಹತ್ ಅಪಾರ್ಟ್​​ಮೆಂಟ್

    ಆಸ್ತಿ ದಾಖಲೆಗಳ ಪತ್ತೆಯಲ್ಲಿ ತೊಡಗಿರೋ ಅಧಿಕಾರಿಗಳು

ಬೆಂಗಳೂರು/ಕಲಬುರಗಿ: ಬಿಬಿಎಂಪಿ ಕಂದಾಯ ಅಧಿಕಾರಿ ಬಸವರಾಜ ಮಾಗಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಅಗತ್ಯ ದಾಖಲೆಗಳ ಬಗ್ಗೆ ಪರಿಶೀಲನೆ ಮಾಡ್ತಿದ್ದಾರೆ.

ಬಸವರಾಜ ಮಾಗಿ ಅವರಿಗೆ ಸಂಬಂಧಿಸಿದಂತೆ ಒಟ್ಟು 9 ಕಡೆ ಲೋಕಾಯುಕ್ತರು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ 5 ಕಡೆ, ಕಲಬುರಗಿಯಲ್ಲಿ 4 ಕಡೆ ದಾಳಿಯಾಗಿದೆ. ಕಲಬುರಗಿ ನಗರದ ಬಡೇಪುರ, ಪಿ ಅಂಡ್ ಟಿ ಕಾಲೋನಿ ಹಾಗೂ ಪಾಳಾ ಗ್ರಾಮದ ಮನೆ ಹಾಗೂ ಫಾರ್ಮ್‌ ಹೌಸ್​ಗೆ ಎಂಟ್ರಿ ನೀಡಿದ್ದಾರೆ.

ಇದನ್ನೂ ಓದಿ:ತಂಡದಿಂದ ಹೋಗುವಾಗಲೂ ಹೃದಯ ಗೆದ್ದ ಹೀರೋ.. ಕೋಟಿಗೊಬ್ಬ ನಮ್ಮ ದ್ರಾವಿಡ್..!

ಬಡೇಪುರ ಕಾಲೋನಿಯಲ್ಲಿನ ಬಸವರಾಜ ಸಹೋದರಿ ಹೇಮಾ ರವಿಪ್ರಕಾಶ್ ಹೆಸರಲ್ಲಿ ಬಂಗಲೆಯೊಂದು ಇದೆ. ಕೋಟಿ ಕೋಟಿ ಬೆಲೆ ಬಾಳುವ ಬೃಹತ್ ಅಪಾರ್ಟ್​ಮೆಂಟ್ ಇದಾಗಿದೆ. ಇದೇ ಮನೆಯಲ್ಲಿ ಕ್ಯಾಸಿನೋ ಕಾಯಿನ್ಸ್ ಪತ್ತೆಯಾಗಿವೆ. 10, 20, 30, 50, 100, 500 ಹಾಗೂ 1000 ಮುಖ ಬೆಲೆಯ ಕ್ಯಾಸಿನೋ ಕಾಯಿನ್ಸ್ ಪತ್ತೆಯಾಗಿದ್ದು, ಅವುಗಳ ಅಂದಾಜು ಮೌಲ್ಯ 12 ಲಕ್ಷದ 30 ಸಾವಿರ ರೂಪಾಯಿ ಎನ್ನಲಾಗುತ್ತಿದೆ.

ಇದನ್ನೂ ಓದಿ:ಗೌತಮ್ ಗಂಭೀರ್​​ಗೆ ಬಿಗ್ ಶಾಕ್​.. ಮುಖ್ಯ ಕೋಚ್​ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಾಯುಕ್ತ ದಾಳಿ.. ಈ ಅಧಿಕಾರಿಗೆ ಸಂಬಂಧಿಸಿದ ಮನೆಯಲ್ಲಿ ಲಕ್ಷ ಲಕ್ಷ ಮೌಲ್ಯದ ಕ್ಯಾಸಿನೋ ಕಾಯಿನ್ಸ್​ ಪತ್ತೆ..!

https://newsfirstlive.com/wp-content/uploads/2024/07/BASAVARAJ-MAGI-1.jpg

Load More