newsfirstkannada.com

VIDEO: ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ ಚಾಲಕ‌‌; ಸಿಸಿಟಿವಿಯಲ್ಲಿ ಭೀಕರ ಅಪಘಾತದ ದೃಶ್ಯ

Share :

16-06-2023

    ಲಾರಿ ಮತ್ತು ಟಿವಿಎಸ್ ಎಕ್ಸೆಲ್ ನಡುವೆ ಭೀಕರ ಅಪಘಾತ

    ತಿಪಟೂರು ನಗರದ ಮೋರ್ ಮುಂಭಾಗದಲ್ಲಿ ದುರ್ಘಟನೆ

    ಸಿಸಿ ಕ್ಯಾಮೆರಾದಲ್ಲಿ ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ

ತುಮಕೂರು: ಲಾರಿ ಮತ್ತು ಟಿವಿಎಸ್ ಎಕ್ಸೆಲ್ ನಡುವೆ ಡಿಕ್ಕಿಯಾಗಿರೋ ಘಟನೆ ತಿಪಟೂರು ನಗರದ ಮೋರ್ ಮುಂಭಾಗದಲ್ಲಿ ನಡೆದಿದೆ.

ವೇಗವಾಗಿ ಬಂದ ಲಾರಿಯು ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟಿವಿಎಸ್​​ ಬೈಕ್​​ನಲ್ಲಿದ್ದ ವೃದ್ಧ ದಂಪತಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ದಂಪತಿ ಕೆಲಸದ ನಿಮಿತ್ತ ತಿಪಟೂರು ನಗರಕ್ಕೆ ಬಂದಿದ್ದರು. ದಂಪತಿ ಚನ್ನರಾಯಪಟ್ಟಣ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ನಿವಾಸಿಗಳು. ಮಹಾಲಿಂಗಯ್ಯ ಮತ್ತು ಸುಜಾತ ಗಾಯಗೊಂಡ ದಂಪತಿ. ಕೂಡಲೇ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

VIDEO: ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ ಚಾಲಕ‌‌; ಸಿಸಿಟಿವಿಯಲ್ಲಿ ಭಯಾನಕ ಅಪಘಾತದ ದೃಶ್ಯ ಸೆರೆ ಇನ್ನು, ಈ ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತಿಪಟೂರು ನಗರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ ಚಾಲಕ‌‌; ಸಿಸಿಟಿವಿಯಲ್ಲಿ ಭೀಕರ ಅಪಘಾತದ ದೃಶ್ಯ

https://newsfirstlive.com/wp-content/uploads/2023/06/accident-32.jpg

Load More