newsfirstkannada.com

VIDEO: ಅಡ್ಡಾದಿಡ್ಡಿ ಡ್ರೈವಿಂಗ್​​.. ವೇಗವಾಗಿ ಬಂದ ಲಾರಿ, ಬೈಕ್​ ಮಧ್ಯೆ ಭೀಕರ ಅಪಘಾತ

Share :

21-11-2023

    ಬೆಂಕಿ.. ಬಿರುಗಾಳಿ ಸ್ಪೀಡ್​ ಅಂದ್ರೆ ಇದೇನಾ?

    ಖಾಲಿ ರೋಡು ಫುಲ್​ ಸ್ಪೀಡು ಎಂದ ಚಾಲಕ

    ಯಮನೇ ಬಂದ ಅಂತ ತಬ್ಬಿಬ್ಬಾದ ಜನರು

ಪುಣೆ: ಬೆಂಕಿ, ಬಿರುಗಾಳಿ ಸ್ಪೀಡ್​ ಎನ್ನುತ್ತಾರೆ. ಹೀಗೆ ಖಾಲಿ ರೋಡು ಫುಲ್​ ಸ್ಪೀಡು ಅಂತ ಒಬ್ಬ ಲಾರಿ ಚಾಲಕ ಅತೀ ವೇಗದಿಂದ ಹೋಗುತ್ತಿದ್ದಾನೆ.

ಹೋಗೋ ದಾರಿಯಲ್ಲಿ ಯಮ ಅಡ್ಡ ಬಂದ್ರೆ ಹೇಗೆ ಭಯ ಆಗುತ್ತೆ. ಹಾಗೆಯೇ ಈ ಲಾರಿ ಹೋಗುತ್ತಿದ್ದ ಸ್ಪೀಡ್​​ಗೆ ರಸ್ತೆ ಅಕ್ಕ ಪಕ್ಕ ಇದ್ದ ಜನ ಎಲ್ಲಾ ನಡುಗಿ ಹೋಗಿದ್ದಾರೆ. ಅಷ್ಟೇ ಜೋರಾಗಿ ಬೈಕ್​ ಸವಾರನಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ ಅದೇ ಸ್ಪೀಡ್​ನಲ್ಲಿ ಎಸ್ಕೇಪ್​ ಆಗಿದ್ದಾನೆ.

ಇನ್ನು, ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಈ ಘಟನೆ ಜನರನ್ನ ತಲ್ಲಣಗೊಳಿಸಿದೆ. ಈ ಸಂಬಂಧ ಪುಣೆ ಪೊಲೀಸ್ರು ಕೇಸ್​ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಡ್ಡಾದಿಡ್ಡಿ ಡ್ರೈವಿಂಗ್​​.. ವೇಗವಾಗಿ ಬಂದ ಲಾರಿ, ಬೈಕ್​ ಮಧ್ಯೆ ಭೀಕರ ಅಪಘಾತ

https://newsfirstlive.com/wp-content/uploads/2023/11/Lorry-Accident_123.jpg

Load More