newsfirstkannada.com

Video: ಹೆದ್ದಾರಿಗೆ ಅಡ್ಡಲಾಗಿ ಬಂದ ಬೈಕ್​ ಸವಾರ.. ತಪ್ಪಿಸಲು ಹೋಗಿ ಲಾರಿ ಪಲ್ಟಿ

Share :

07-08-2023

  ಏಕಾಏಕಿ ನಡುರಸ್ತೆಗೆ ಬಂದ ದ್ವಿಚಕ್ರ ವಾಹನ​ ಸವಾರ

  ಬೈಕ್​ ಸವಾರನನ್ನು ಬಚಾವ್​ ಮಾಡಲು ಹೋಗಿ ಲಾರಿ ಪಲ್ಟಿ

  ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಹೆದ್ದಾರಿಯಲ್ಲಿ ಲಾರಿಯೊಂದು ಬೈಕ್​ ಸವಾರನ ಜೀವ ಉಳಿಸುವ ಸಲುವಾಗಿ ಯತ್ನಿಸಿ, ಕೊನೆಗೆ ಆ ಲಾರಿಯೇ ರಸ್ತೆಯಲ್ಲಿ ಪಲ್ಟಿಯಾಗಿರುವ ಘಟನೆ ತೆಲಂಗಾಣದ ಆದಿಲಾಬಾದ್​​ನಲ್ಲಿ ನಡೆದಿದೆ.

ಹೈವೇನಲ್ಲಿ ಲಾರಿಯೊಂದು ತನ್ನ ಪಾಡಿಗೆ ಬರ್ತಿತ್ತು. ಇನ್ನೊಂದು ಬದಿಯಿಂದ ಬಂದ ಬೈಕ್, ಏಕಾಏಕಿ ನಡು ರಸ್ತೆಗೆ ನುಗ್ಗಿದ್ದಾನೆ. ತಕ್ಷಣ ಎಚ್ಚೆತ್ತ ಲಾರಿ ಚಾಲಕ, ಅಪಘಾತ ತಪ್ಪಿಸಲು ತನ್ನ ಗಾಡಿಯನ್ನ ಪಕ್ಕಕ್ಕೆ ತಿರುಗಿಸಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿದ ಲಾರಿ ಬೈಕ್​ ಸವಾರರಿಗೆ ಸ್ವಲ್ಪ ಟಚ್ ಆಗಿ ಮತ್ತೊಂದು ದಿಕ್ಕಿಗೆ ಸಂಪೂರ್ಣ ಉರುಳಿ ಬಿದ್ದಿದೆ.

ಕೆಳಗೆ ಬಿದ್ದರೂ ಅದೃಷ್ಟವಶಾತ್​ ಬೈಕ್​ನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಲಾರಿ ಚಾಲಕನ ಸ್ಥಿತಿ ಗಂಭೀರವಾಗಿದೆ. ಇನ್ನೂ ಲಾರಿ ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಹೆದ್ದಾರಿಗೆ ಅಡ್ಡಲಾಗಿ ಬಂದ ಬೈಕ್​ ಸವಾರ.. ತಪ್ಪಿಸಲು ಹೋಗಿ ಲಾರಿ ಪಲ್ಟಿ

https://newsfirstlive.com/wp-content/uploads/2023/08/Trck-Accident.jpg

Load More