newsfirstkannada.com

ನನ್ನನ್ನು ಕ್ಷಮಿಸಿಬಿಡಿ.. ಪ್ರಿಯಕರ ಕೈಕೊಟ್ಟಿದ್ದಕ್ಕೆ ರೀಲ್ಸ್​ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವತಿ

Share :

23-07-2023

    ನಿಸರ್ಗಳಿಗೆ ಕೈಕೊಟ್ಟು ಮತ್ತೊಬ್ಬ ಯುವತಿಯ ಪ್ರೀತಿಗೆ ಬಿದ್ದಿದ್ದ ಲವ್ವರ್​

    ಡೆತ್​ ನೋಟ್​​ ಬರೆದಿಟ್ಟು ಯುವತಿ ವಿಷ ಸೇವಿಸಿ ಆತ್ಮಹತ್ಯೆ

    ಅಪ್ಪ ಅವರನ್ನು ಸುಮ್ನೆ ಬಿಡಬೇಡಿ ಎಂದು ಬರೆದಿದ್ದ ಮಗಳು

ಪ್ರಿಯಕರ ಕೈಕೊಟ್ಟಿದ್ದಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್. ನಗರದ ಗೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನ 20 ವರ್ಷದ ನಿಸರ್ಗ ಎಂದು ಗುರುತಿಸಲಾಗಿದೆ.

ನಿಸರ್ಗ ಸಾಯುವುದಕ್ಕೂ ಮುನ್ನ ನನ್ನ ಸಾವಿಗೆ ಅನನ್ಯ, ಸುಹಾಸ್ ಹಾಗೂ ಆತನ ತಂದೆ ಗೋಪಾಲಕೃಷ್ಣ ಕಾರಣ ಎಂದು ಡೆತ್​ ನೋಟ್​ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಾಲ್ಕು ವರ್ಷದ ಪ್ರೀತಿ

ನಿಸರ್ಗ ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಸುಹಾಸ್ ರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದಳು. 4 ವರ್ಷದಿಂದ ಪ್ರೀತಿಸಿ ಎಲ್ಲಾ ಕಡೆ ಸುತ್ತಾಡಿದ್ದರು. ಆದರೆ ಸುಹಾಸ್​ ನಿಸರ್ಗನಿಗೆ ಕೈಕೊಟ್ಟು ಮತ್ತೊಬ್ಬ ಯುವತಿಯ ಪ್ರೀತಿಗೆ ಬಿದ್ದಿದ್ದನು.

ನನ್ನನ್ನು ಕ್ಷಮಿಸಿಬಿಡಿ

ಇದರಿಂದ ನೊಂದಿದ್ದ ನಿಸರ್ಗ ಸುಹಾಸ್ ತಂದೆ ತಾಯಿಗೆ ವಿಚಾರ ಹೇಳಿದರೂ ಸ್ಪಂದಿಸಲಿಲ್ಲ. ಈ ವಿಚಾರವಾಗಿ ಅವಮಾನಿಸದರೆಂದು ನಿಸರ್ಗ ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ. ನನ್ನ ಸಾವಿಗೆ ಅನನ್ಯ, ಸುಹಾಸ್ ಹಾಗೂ ತಂದೆ ಆತನ ಗೋಪಾಲಕೃಷ್ಷ ಕಾರಣ. ಅವರನ್ನು ಸುಮ್ಮನೆ ಬಿಡಬೇಡಿ ಅಪ್ಪ,  ನನ್ನನ್ನು ಕ್ಷಮಿಸಿಬಿಡಿ ಎಂದು ಯುವತಿ ವಿಷ ಸೇವಿಸಿದ್ದಾಳೆ.

ರೀಲ್ಸ್ ಮಾಡಿದ ನಿಸರ್ಗ

ಇನ್ನು ಸಾವಿಗೆ ಮುನ್ನ ನಿಸರ್ಗ ಕೈ ಕೊಯ್ದುಕೊಂಡು ರೀಲ್ಸ್ ಮಾಡಿದ್ದಾಳೆ.  ಬಳಿಕ ವಿಷ ಸೇವಿಸಿದ್ದಾಳೆ. ನಂತರ ಈ ವಿಚಾರ ಮನೆಯವರಿಗೆ ತಿಳಿದಂತೆ ನಿಸರ್ಗಳನ್ನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಈ ಪ್ರಕರಣ ಸಂಬಂಧ ಐವರ ವಿರುದ್ಧ ಕೆ.ಆರ್. ನಗರ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನನ್ನು ಕ್ಷಮಿಸಿಬಿಡಿ.. ಪ್ರಿಯಕರ ಕೈಕೊಟ್ಟಿದ್ದಕ್ಕೆ ರೀಲ್ಸ್​ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವತಿ

https://newsfirstlive.com/wp-content/uploads/2023/07/Nisarga.jpg

Load More