newsfirstkannada.com

ದರ್ಶನ್​ ಹೆಸರು ಹೇಳುತ್ತಿದ್ದಂತೆ ಪ್ಲೀಸ್​ ಎಂದ ಲವ್ಲಿಸ್ಟಾರ್​​​! ದಾಸನಿಂದ ಪ್ರೇಮ್​ ದೂರವಾಗಿದ್ದಾರಾ?

Share :

Published June 19, 2024 at 2:03pm

  ಆಪ್ತ ಸ್ನೇಹಿತನ ಬಗ್ಗೆ ಪ್ರತಿಕ್ರಿಯಿಸಲು ಲವ್ಲಿಸ್ಟಾರ್​ ಪ್ರೇಮ್​ ನಕಾರ

  ದರ್ಶನ್​​ನಿಂದ ಪ್ರೇಮ್​ ದೂರವಾಗಿದ್ದಾರಾ? ಹೀಗೊಂದು ಅನುಮಾನ

  ದರ್ಶನ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದ ನೆನಪಿರಲಿ ಪ್ರೇಮ್

ಮೈಸೂರು: ನಟ ದರ್ಶನ್​ ಅರೆಸ್ಟ್​ ವಿಚಾರವಾಗಿ ಲವ್ಲಿಸ್ಟಾರ್ ಪ್ರೇಮ್ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ. ಆಪ್ತ ಗೆಳೆಯನ ಬಗ್ಗೆ ಮಾತನಾಡಲು ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ನಟ ದರ್ಶನ್​​ನಿಂದ ಪ್ರೇಮ್​ ದೂರವಾಗಿದ್ದಾರಾ ಎಂಬ ಪ್ರಶ್ನೆಯ ಜೊತೆಗೆ ಅನುಮಾನವು ಅಭಿಮಾನಿಗಳನ್ನು ಕಾಡಲಾರಂಭಿಸಿದೆ.

ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮೀ ಠಾಣೆಗೆ ಓಡೋಡಿ ಬಂದ ಕಾರಣ ರಿವೀಲ್..!

ಮೈಸೂರಿನ ಬನ್ನೂರಿನಲ್ಲಿ ಲವ್ಲಿಸ್ಟಾರ್​​ ಪ್ರೇಮ್​ ಕಾಣಿಸಿಕೊಂಡಿದ್ದಾರೆ. ಆಪ್ತ ಸ್ನೇಹಿತ ಬನ್ನೂರಿ‌ನ ಮಹೇಂದ್ರಸಿಂಗ್ ಕಾಳಪ್ಪ ಅವರ ತಂದೆಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪ್ರೇಮ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರನ್ನ ಕಂಡು ವೇದಿಕೆ ಮೇಲೆ ಪ್ರತಿಕ್ರಿಯಿಸಲ್ಲ ಎಂದು‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸ್ನಾನ ಇಲ್ಲ, ಜಿಮ್​ ಇಲ್ಲ.. ನೆಲದ ಮೇಲೆ ಕೂರ್ಬೇಕು, ಅನ್ನ ಸಾಂಬರ್​ ತಿನ್ಬೇಕು.. ದರ್ಶನ್​ ಈಗಿನ ಪರಿಸ್ಥಿತಿ ಹೇಗಿದೆ?

ದರ್ಶನ್ ಹೆಸರು ಹೇಳುತ್ತಿದ್ದಂತೆ ಪ್ಲೀಸ್ ಎಂದು ಮನವಿ ಮಾಡಿಕೊಂಡಿದ್ದಾರೆ. ನಾನು ಬಂದಿರುವ ಕಾರ್ಯಕ್ರಮ ಬೇರೆ. ದಯಮಾಡಿ ಆ ಕಾರ್ಯಕ್ರಮದ ಬಗ್ಗೆ ಮಾತಾಡಿ. ದರ್ಶನ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಹೆಸರು ಹೇಳುತ್ತಿದ್ದಂತೆ ಪ್ಲೀಸ್​ ಎಂದ ಲವ್ಲಿಸ್ಟಾರ್​​​! ದಾಸನಿಂದ ಪ್ರೇಮ್​ ದೂರವಾಗಿದ್ದಾರಾ?

https://newsfirstlive.com/wp-content/uploads/2024/06/Pream.jpg

Load More