newsfirstkannada.com

ಹುಡುಗಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಹುಡುಗ.. ಕೊನೆಗೂ ಮೋಸ ಹೋದ ಕಥೆ ಇದು!

Share :

08-09-2023

    ಕೊನೆಯವರೆಗೂ ಜೊತೆಯಲ್ಲೇ ಇರ್ತೀನಿ ಎಂದಿದ್ದ ಹುಡುಗಿ

    ಜಪ ನೆಪ ಹೇಳಿ ಹುಡುಗನಿಗೆ ಕೈ ಕೊಟ್ಟು ಮೋಸ ಮಾಡಿದಳು

    ನನಗೆ ಅವಳೇ ಬೇಕು ಎಂದು ಪೊಲೀಸ್ರ ಮುಂದೆ ಕುಳಿತ ಹುಡುಗ

ಬೆಂಗಳೂರು: ಆತ ಎಲ್ಲಿಗೆ ಹೋದ್ರು ಹಿಂದೆ ಹೋಗಿದ್ದವಳು. ಏನೇ ಆದ್ರೂ ಜೊತೆಯಲ್ಲಿರ್ತೀನಿ ಅಂತ ಮಾತು ಕೊಟ್ಟವಳು. ಈಗ ಜಾತಿ ನೆಪ ಹೇಳಿ ಕೈಕೊಟ್ಟು ಹೋಗಿದ್ದಾಳೆ.

ಯುವತಿ ಬಲೆಗೆ ಬಿದ್ದು ಮೋಸ ಹೋದ ಮಣಿಕಂಠ. ಬೇಡ ಬೇಡ ಅಂದ್ರೂ ನೀನೇ ಬೇಕು ಅಂತ ಅರ್ಚನಾ ಮಣಿಕಂಠನ ಹಿಂದೆ ಬಿದ್ದು ಲವ್ ಮಾಡಿದ್ದಳು. ಏನೇ ಸಮಸ್ಯೆ ಬಂದ್ರೂ ನಾನ್ ನೋಡಿಕೊಳ್ಳುವೆ ಎಂದವಳು. ಈಗ ಹೇಳದೆ ಕೇಳದೆ ಪ್ರೀತಿಸಿದವನಿಗೆ ಕೈ ಕೊಟ್ಟು ಬೇರೆ ಹುಡುಗನ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾಳಂತೆ.

ತಿಂಗಳಿಗೆ 40 ರಿಂದ 50 ಸಾವಿರ ಸಂಪಾದನೆ ಮಾಡ್ತಿದ್ದ ಈತ ಪ್ರೀತಿ ಬಲೆಗೆ ಬಿದ್ದ ದಿನದಿಂದ ತನ್ನ ಪ್ರೇಯಸಿಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದ. ಬೆಳಿಗ್ಗೆ ತಿಂಡಿಯಿಂದ ಹಿಡಿದು, ಮಧ್ಯಾಹ್ನದ ಊಟ, ರಾತ್ರಿ ಊಟಕ್ಕೂ ಈತನೇ ದುಡ್ಡು ಕೊಡ್ತಿದ್ದ. ಹೀಗೆ ತನ್ನವಳಿಗಾಗಿ 2 ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿದವನಿಗೆ ಜಾತಿ ನೆಪ ಹೇಳಿ ಕೈ ಕೊಟ್ಟಿದ್ದಾಳೆ ಅನ್ನೋ ಪ್ರೇಮಿಯ ಅಳಲು.

ಅದೇನೇ ಇರ್ಲಿ, ಹೋದವಳೇನೋ ಹೋದಳು ಆದ್ರೆ, ನನ್ನ ಪ್ರೀತಿ ನನಗೆ ಬೇಕು. ನನ್ನವಳ ಜೊತೆ ನನಗೆ ಮದುವೆ ಮಾಡಿಸಿ ಅಂತ ಮಣಿಕಂಠ, ಕೊಟ್ಟ ಹಣದ ಪೋನ್ ಪೇ ಹಿಸ್ಟರಿ, ಜೆರಾಕ್ಸ್ ಪ್ರತಿ, ಯುವತಿ ಜೊತೆ ಮಾಡಿದ ಮೆಸೇಜ್ ಚಾಟಿಂಗ್ ಹಿಡ್ಕೊಂಡು ಪ್ರತಿನಿತ್ಯ ತಿಲಕ್ ನಗರ ಪೊಲೀಸರಿಗೆ ಅಂಗಲಾಚುತ್ತಿದ್ದಾನೆ. ಪೊಲೀಸರಿಗೂ ಈ ಪ್ರೇಮಕಥೆಗೆ ಯಾವ ರೀತಿ ಕ್ಲೈಮ್ಯಾಕ್ಸ್‌ ಬರೆಯಬೇಕೋ ತಿಳಿಯದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಡುಗಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಹುಡುಗ.. ಕೊನೆಗೂ ಮೋಸ ಹೋದ ಕಥೆ ಇದು!

https://newsfirstlive.com/wp-content/uploads/2023/09/Crime-story.jpg

Load More