ಪ್ರಿಯಕರನನ್ನು ನೋಡಲು ಫ್ರೀ ಬಸ್ನಲ್ಲಿ ಬಂದ ಪ್ರಿಯತಮೆ ನಾಪತ್ತೆ!
ಹುಬ್ಬಳ್ಳಿ ವಿವಾಹಿತ ಮಹಿಳೆ ಹಾಗೂ ಪುತ್ತೂರಿನ ಯುವಕನ ಮಧ್ಯೆ ಪ್ರೀತಿ
11 ತಿಂಗಳ ಮಗುವನ್ನು ಬಿಟ್ಟು ಪ್ರಿಯತಮನ ಜೊತೆ ಎಸ್ಕೇಪ್ ಆದ ಮಹಿಳೆ?
ಮಂಗಳೂರು: ಪ್ರಿಯಕರನನ್ನು ನೋಡಲು ಫ್ರೀ ಬಸ್ನಲ್ಲಿ ಬಂದ ಪ್ರಿಯತಮೆ ನಾಪತ್ತೆಯಾಗಿರುವ ಘಟನೆ ಪುತ್ತರಿನಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಬ್ಬಳು ತಾನೂ ಪ್ರೀತಿಸಿದ ಪ್ರಿಯಕರನನ್ನ ನೋಡಲು ಫ್ರೀ ಬಸ್ ಹತ್ತಿ ಹುಬ್ಬಳಿಯಿಂದ ಪುತ್ತೂರಿಗೆ ಹೋಗಿದ್ದಾಳೆ ಎನ್ನಲಾಗಿದೆ. ನಾಪತ್ತೆಯಾದ ಮಹಿಳೆಯು ಹುಬ್ಬಳ್ಳಿ ನಿವಾಸಿ. ಈಕೆಗೆ 11 ತಿಂಗಳ ಮಗು ಇದೆ. ವಿವಾಹಿತ ಮಹಿಳೆ ಹಾಗೂ ಪುತ್ತೂರಿನ ಯುವಕನ ನಡುವೆ ಪ್ರೀತಿ ಶುರುವಾಗಿತಂತೆ. ಆದರೆ ಯುವತಿಯ ಕುಟುಂಬಸ್ಥರು ಬೇರೆ ಯುವನ ಜೊತೆ ಮದುವೆ ಮಾಡಿಸಿದ್ದಾರೆ.
ಗಂಡನಲ್ಲಿ ಮನೆಯಲ್ಲಿ ಆಧಾರ್ ಲಿಂಕ್ ಮಾಡಿ ಬರುತ್ತೇನೆಂದು ಮನೆಯಿಂದ ಹೊರ ಹೋಗಿದ್ದ ಮಹಿಳೆಯು ಆಧಾರ್ ಕಾರ್ಡ್ಅನ್ನು ಬಸ್ಸಿನಲ್ಲಿ ತೋರಿಸಿ ಉಚಿತವಾಗಿ ಹುಬ್ಬಳ್ಳಿಯಿಂದ ಪುತ್ತೂರಿಗೆ ಪ್ರಯಾಣಿಸಿದ್ದಳಂತೆ. ವಿಷಯ ತಿಳಿದ ಕೂಡಲೇ ಆಕೆಯ ಗಂಡನ ಮನೆಯವರು ಹಾಗೂ ಮಹಿಳೆಯ ಮನೆಯವರು ರಾತ್ರೋ ರಾತ್ರಿ ಪುತ್ತೂರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಘಟನೆ ಸಂಬಂಧ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರ್ ಎಂಬುವವರು, ಎಸ್ಕೇಪ್ ಆಗಿದ್ದ ವಿವಾಹಿತ ಮಹಿಳೆಯ ಕುಟುಂಬಸ್ಥರಿಗೆ ಧೈರ್ಯ ಹೇಳಿ, ನೆರವು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ