ಐವರು ಮಹಿಳೆಯರಿಗೆ ಕಚ್ಚಿದ ಹುಚ್ಚು ನಾಯಿ
ದಾಳಿಗೆ ಒಳಗಾದವರನ್ನು ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ
ಹುಚ್ಚು ನಾಯಿ ದಾಳಿಗೆ ಭಯಭೀತಗೊಂಡ ಗ್ರಾಮಸ್ಥರು
ಕಲಬುರಗಿ: ಹುಚ್ಚು ನಾಯಿ ದಾಳಿಗೆ 13 ಮಂದಿಗೆ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪೂರ ಹಾಗೂ ಬೆನಕಪಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಚ್ಚು ನಾಯಿ ಐನಾಪೂರದಲ್ಲಿ 12 ಜನರಿಗೆ ಹಾಗೂ ಬೆನಕಪಳ್ಳಿಯಲ್ಲಿ ಒಬ್ಬರಿಗೆ ಕಚ್ಚಿ ಗಾಯಗೊಳಿಸಿದೆ. ಈ 13 ಜನರಲ್ಲಿ 5 ಜನ ಮಹಿಳೆಯರಿಗೆ ಹುಚ್ಚು ನಾಯಿ ಕಚ್ಚಿದೆ.
ಮೊದಲು ಗಾಯಾಳುಗಳಿಗೆ ಐನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಗಾಯಾಳುಗಳನ್ನು ಅಂಬುಲೇನ್ಸ್‌ನಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ