ಮುಗ್ಧ ನಟನೆ ಮೂಲಕವೇ ಫ್ಯಾನ್ಸ್ ಗಳಿಸಿಕೊಂಡಿರುವ ಸ್ಟಾರ್
ಡಿಕೆಡಿ ವೇದಿಕೆ ಮೇಲೆ ಕಮಾಲ್ ಮಾಡುತ್ತಿರೋ ಮಹಾನಟಿ ಗಗನಾ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಗಗನಾ ಕಣ್ಣೀರು
ಮಹಾನಟಿ ರಿಯಾಲಿಟಿ ಶೋ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಗಗನಾ ಡ್ಯಾನ್ಸ್ ಮೂಲಕ ಕಮಾಲ್ ಮಾಡ್ತಿದ್ದಾರೆ. ಡಿಕೆಡಿಗೆ ಹೋದ ಬಳಿಕ ಮಸ್ತ್ ಡ್ಯಾನ್ಸ್ ಮಾಡುತ್ತಿರೋ ಗಗನಾ ಅವರಿಗೆ ವೀಕ್ಷಕರಿಂದ ಮೆಚ್ಚುಗೆಯ ಮಾಹಪೂರ ಹರಿದು ಬರುತ್ತಿವೆ.
ಇದನ್ನೂ ಓದಿ: ಅಯ್ಯೋ ಗಗನಾ.. DKD ವೇದಿಕೆ ಮೇಲೆ ಡ್ಯಾನ್ಸ್ ಮಾಡಲು ಒದ್ದಾಡಿದ ಮಹಾನಟಿ; ಬಿದ್ದು ಬಿದ್ದು ನಕ್ಕ ಜಡ್ಜಸ್!
ಚಿತ್ರದುರ್ಗ ಮೂಲದ ಗಗನಾ ಮಹಾನಟಿಯಲ್ಲಿ ಅಷ್ಟೇ ಅಲ್ಲದೇ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ. ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಜನಮನ ಗೆದ್ದಿದ್ದ ಮಹಾನಟಿ ಶೋ ಸ್ಪರ್ಧಿ ತನ್ನ ಬಾಸ್ ಬಗ್ಗೆ ನೆನೆದು ಕಣ್ಣೀರಿಟ್ಟಿದ್ದಾರೆ.
ನಿನ್ನೆ ನಡೆದ ಎಪಿಸೋಡ್ನಲ್ಲಿ ನಟ ದರ್ಶನ್ನನ್ನು ನೆನೆದು ವೇದಿಕೆ ಮೇಲೆ ಭಾವುಕರಾಗಿದ್ದಾರೆ. ಮಹಾನಟಿ ಶೋ ಗಗನಾ ನಟ ದರ್ಶನ್ ಅಭಿಮಾನಿಯಂತೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ ನಟ ದರ್ಶನ್ ಅಂಡ್ ಗ್ಯಾಂಗ್. ಇದೇ ವಿಚಾರದ ಬಗ್ಗೆ ಮಾತಾಡಿದ ಗಗನಾ, ನಾನು ದರ್ಶನ್ ಸರ್ ಸಿನಿಮಾ ನೋಡಿ ಅವರನ್ನು ಇಷ್ಟ ಪಟ್ಟೆ. ಈಗಲೂ ಅವರು ಅಂದ್ರೆ ಇಷ್ಟ. ಬಾಸ್ ವಿ ಲವ್ ಯೂ ಌಂಡ್ ಮಿಸ್ ಯೂ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ