newsfirstkannada.com

Video: ಸಾರ್ವಜನಿಕರ ಎದುರು ಇಬ್ಬರು ಇಂಜಿನಿಯರ್​​ಗೆ ಕಪಾಳಮೋಕ್ಷ ಮಾಡಿದ ಶಾಸಕಿ..!

Share :

21-06-2023

  ಕಪಾಳಮೋಕ್ಷ ಮಾತ್ರವಲ್ಲ, ಅವಾಚ್ಯ ಪದಗಳಿಂದ ನಿಂದನೆ

  ಸೋಶಿಯಲ್ ಮೀಡಿಯಾದಲ್ಲಿ ಶಾಸಕಿಯ ದರ್ಪ ವೈರಲ್

  ವೈರಲ್ ಆಗಿರುವ ವಿಡಿಯೋದಲ್ಲಿ ಹೆಂಗೆ ಹೊಡೆದಿದ್ದಾರೆ ಗೊತ್ತಾ?

ಇಂಜಿನಿಯರ್ ಒಬ್ಬರಿಗೆ ಶಾಸಕಿಯೊಬ್ಬರು ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯು ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಮೀರಾ ಭಯಂದರ್ ಕ್ಷೇತ್ರದ ಶಾಸಕಿ ಗೀತಾ ಜೈನ್ ಕಪಾಳಮೋಕ್ಷ ಮಾಡಿದ್ದಾರೆ. ಕಾಮಗಾರಿ ವಿಚಾರಕ್ಕೆ ಇಬ್ಬರು ಇಂಜಿನಿಯರ್​ಗಳನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಇಂಜಿನಿಯರ್ ಶಾಸಕಿಯ ಎದುರು ನಿಂತಿದ್ದಾರೆ.

ಅವರನ್ನು ನಿಂದಿಸಿದ ಶಾಸಕಿ ಓರ್ವನ ಕಾಲರ್​ಪಟ್ಟಿ ಹಿಡಿದು ಎಳೆದಾಡಿ ಕಪಾಳಕ್ಕೆ ಬಾರಿಸಿದ್ದಾರೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಗೀತಾ, ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಸಾರ್ವಜನಿಕರ ಎದುರು ಇಬ್ಬರು ಇಂಜಿನಿಯರ್​​ಗೆ ಕಪಾಳಮೋಕ್ಷ ಮಾಡಿದ ಶಾಸಕಿ..!

https://newsfirstlive.com/wp-content/uploads/2023/06/MLA.jpg

Load More