newsfirstkannada.com

ದುಬಾರಿ ಕಾರು ಖರೀದಿಸಿದ ಟಾಲಿವುಡ್​ ಪ್ರಿನ್ಸ್ ಮಹೇಶ್​​ ಬಾಬು; ಬೆಲೆ ಎಷ್ಟು ಗೊತ್ತಾ?

Share :

25-06-2023

  ಮತ್ತೆ ಸುದ್ದಿಯಲ್ಲಿದ್ದಾರೆ ಟಾಲಿವುಡ್​ ಪ್ರಿನ್ಸ್

  ರೋವರ್ ರೇಂಜ್‌ ರೋವರ್ ಕಾರು ಖರೀದಿಸಿದ ನಟ

  ಹೇಗಿದೆ ಹೊಸ ಕಾರು..? ಫೋಟೋಗಳು ಇಲ್ಲಿವೆ

ಟಾಲಿವುಡ್​ ಪ್ರಿನ್ಸ್, ಸೂಪರ್ ಸ್ಟಾರ್ ಮಹೇಶ್ ಬಾಬು ಹೊಚ್ಚ ಹೊಸ ಲ್ಯಾಂಡ್ ರೋವರ್ ರೇಂಜ್‌ ರೋವರ್ ಕಾರನ್ನು ಖರೀದಿಸಿದ್ದಾರೆ. ಬರೋಬ್ಬರಿ 5.4 ಕೋಟಿ ರೂಪಾಯಿ ಕೊಟ್ಟು ಗೋಲ್ಡ್ ಕಲರ್ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ.

ಈ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿವೆ. ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಈ ದುಬಾರಿ ಕಾರು ಸಾಕಷ್ಟು ಸೆಲೆಬ್ರಿಟಿಗಳ ನೆಚ್ಚಿನ ಕಾರಾಗಿದೆ. ಮೋಹನ್‌ಲಾಲ್, ಜೂನಿಯರ್ ಎನ್‌ಟಿಆರ್, ಚಿರಂಜೀವಿ ಮತ್ತು ಇತರರು ಸೇರಿದಂತೆ ಅನೇಕರು ಈ ಕಾರನ್ನು ಕೂಡ ಖರೀದಿಸಿದ್ದಾರೆ. ಇದೀಗ ಇವರ ಲಿಸ್ಟ್​​ನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಕೂಡ ಒಬ್ಬರಾಗಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ದುಬಾರಿ ಕಾರು ಖರೀದಿಸಿದ ಟಾಲಿವುಡ್​ ಪ್ರಿನ್ಸ್ ಮಹೇಶ್​​ ಬಾಬು; ಬೆಲೆ ಎಷ್ಟು ಗೊತ್ತಾ?

https://newsfirstlive.com/wp-content/uploads/2023/06/mahesh-babu-1.jpg

Load More