newsfirstkannada.com

Mahesh Babu: ತ್ರಿವಿಕ್ರಮ ಜೊತೆಗೆ ಹೊಸ ಸಿನಿಮಾ ಘೋಷಣೆ.. ಮಹೇಶ್​ ಬಾಬು ಲುಕ್​ಗೆ ಫಾನ್ಸ್​ ಫಿದಾ

Share :

01-06-2023

    ಖಾರ ತೋರಿಸಲಿದ್ದಾರೆ ಟಾಲಿವುಟ್​ ಮಹೇಶ್​ ಬಾಬು

    ಟಾಲಿವುಟ್​ ಪ್ರಿನ್ಸ್​ ಹೊಸ ಸಿನಿಮಾ ಘೋಷಣೆ

    ತ್ರಿವಿಕ್ರಮ ಜೊತೆಗೆ ಮಹೇಶ್​ ಬಾಬು ಸಿನಿಮಾ

ಟಾಲಿವುಟ್​ ಖ್ಯಾತ ನಟ ಮಹೇಶ್​ ಬಾಬು ರಾಜಮೌಳಿ ಸಿನಿಮಾಗೆ ಬಣ್ಣ ಹಚ್ಚಿರುವ ಸಂಗತಿ ಗೊತ್ತೇ ಇದೆ. ಆದರೀಗ ಮಹೇಶ್​ ಬಾಬು ಹೊಸ ತ್ರಿವಿಕ್ರಮ್​ ಶ್ರೀನಿವಾಸ್​ ನಿರ್ದೇಶನದ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಗುಂಟೂರು ಖಾರಂ

ಮಹೇಶ್​ ಬಾಬು ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆಯೇ ಈ ಸಿನಿಮಾದ ಶೂಟಿಂಗ್​ ಅಂತಿಮ ಹಂತದಲ್ಲಿದ್ದು, ಚಿತ್ರತಂಡ ಸಿನಿಮಾ ಟೈಟಲ್​ ಘೋಷಣೆ ಮಾಡಿದೆ. ಮೇಲ್ನೋಟಕ್ಕೆ ಇದು ಕಮರ್ಷಿಯಲ್​ ಸಿನಿಮಾವಾಗಿದ್ದು, ಇನ್ನು ಹೆಚ್ಚಿನ ಸಂಗತಿಗಳು ಹೊರಬೀಳಬೇಕಿದೆ.

ಅಂದಹಾಗೆಯೇ, ಚಿತ್ರ ತಂಡ ಈಗಾಗಲೇ ಯ್ಯೂಟೂಬ್​ನಲ್ಲಿ ಮಹೇಶ್​ ಬಾಬು ‘ಗುಂಟೂರು ಖಾರಂ’ ಸಿನಿಮಾದ ಮಾಸ್ ಲುಕ್ ಅನ್ನು ತೋರಿಸಿದ್ದಾರೆ. ಇದರಲ್ಲಿ ಮಹೇಶ್​​ ಬಾಬು ಬೀಡಿ ಸೇದುತ್ತಾ, ವಿಲನ್​ಗಳಿಗೆ ಬಾರಿಸುವ ದೃಶ್ಯವನ್ನು ತೋರಿಸಿದ್ದಾರೆ.

ನಿನ್ನೆ ಸೂಪರ್​ ಸ್ಟಾರ್​ ಕೃಷ್ಣ ಅವರ ಜನ್ಮ ದಿನ. ಹೀಗಾಗಿ ಗುಂಟೂರು ಖಾರಂ ಚಿತ್ರತಂಡ ನಿನ್ನೆ ಟೈಟಲ್​ ಅನ್ನು ಅನೌನ್ಸ್​ ಮಾಡಿದೆ. ಸದ್ಯ ಈ ದಶ್ಯ ಕಂಡು ಮಹೇಶ್​​ ಬಾಬು ಫ್ಯಾನ್ಸ್​ ಅಂತು ತುಂಬಾ ಖುಷಿಯಾಗಿದ್ದಾರೆ. ಹೊಸ ಸಿನಿಮಾದ ಕುರಿತು ಅಭಿಮಾನಿಗಳು ಸಾಕಷ್ಟು ಕಾಮೆಂಟ್​ ಮಾಡುತ್ತಿದ್ದು, ಮಹೇಶ್​ ಬಾಬು ಅವರನ್ನು ಕೊಂಡಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mahesh Babu: ತ್ರಿವಿಕ್ರಮ ಜೊತೆಗೆ ಹೊಸ ಸಿನಿಮಾ ಘೋಷಣೆ.. ಮಹೇಶ್​ ಬಾಬು ಲುಕ್​ಗೆ ಫಾನ್ಸ್​ ಫಿದಾ

https://newsfirstlive.com/wp-content/uploads/2023/06/Mahesh-Babu.jpg

Load More