newsfirstkannada.com

6,6,6,6,6,6,6,6,4,4,4,4,4,4,4,4; ಕೇವಲ 45 ಬಾಲ್​​ನಲ್ಲಿ 100 ರನ್​​ ಚಚ್ಚಿದ ಬೇರ್​ಸ್ಟೋ!

Share :

Published April 26, 2024 at 11:07pm

Update April 26, 2024 at 11:10pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​

    ಇಂದು ಕೆಕೆಆರ್​ ಟೀಮ್​​ ಮತ್ತು ಪಂಜಾಬ್​ ಕಿಂಗ್ಸ್​ ನಡುವೆ ರೋಚಕ ಪಂದ್ಯ

    ಕೇವಲ 45 ಬಾಲ್​ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದ ಬೇರ್​ಸ್ಟೋ

ಇಂದು ಈಡನ್​ ಗಾರ್ಡನ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಪಂಜಾಬ್​​​ ಕಿಂಗ್ಸ್​ ಟೀಮ್​ಗೆ ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡ ಬರೋಬ್ಬರಿ 262 ರನ್​ಗಳ ಬಿಗ್​ ಟಾರ್ಗೆಟ್​ ನೀಡಿದೆ.

ಕೆಕೆಆರ್​ ನೀಡಿದ ಬೃಹತ್​ ಗುರಿ ಬೆನ್ನತ್ತಿ ಪಂಜಾಬ್​ ಕಿಂಗ್ಸ್ ಪರ ಓಪನರ್​ ಆಗಿ ಬಂದ ಬೇರ್​ಸ್ಟೋ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಕೆಕೆಆರ್​ ಬೌಲರ್​ಗಳ ಬೆಂಡೆತ್ತಿದ್ರು.

ಇನ್ನು, ಕೇವಲ 45 ಬಾಲ್​ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ್ರು. ಅದರಲ್ಲೂ ಬರೋಬ್ಬರಿ 8 ಸಿಕ್ಸರ್​​, 8 ಭರ್ಜರಿ ಫೋರ್​ನೊಂದಿಗೆ 100 ರನ್​ ಸಿಡಿಸಿ ದಾಖಲೆ ಬರೆದ್ರು. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 220ಕ್ಕೂ ಹೆಚ್ಚು ಇತ್ತು.

ಇದನ್ನೂ ಓದಿ: 18 ಸಿಕ್ಸರ್​​, 22 ಫೋರ್​ಗಳ ಸುರಿಮಳೆ.. ಪಂಜಾಬ್​​ ಕಿಂಗ್ಸ್​ಗೆ ಕೆಕೆಆರ್​​ ಬರೋಬ್ಬರಿ 262 ರನ್​ ಟಾರ್ಗೆಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6,6,6,6,6,6,6,6,4,4,4,4,4,4,4,4; ಕೇವಲ 45 ಬಾಲ್​​ನಲ್ಲಿ 100 ರನ್​​ ಚಚ್ಚಿದ ಬೇರ್​ಸ್ಟೋ!

https://newsfirstlive.com/wp-content/uploads/2024/04/Bairstow.jpg

Load More