newsfirstkannada.com

ಆರ್​​ಸಿಬಿಯಲ್ಲಿ ಮೇಜರ್​ ಸರ್ಜರಿ.. AB ಡಿವಿಲಿಯರ್ಸ್​​, ರವಿಶಾಸ್ತ್ರಿಗೆ ಮಹತ್ವದ ಪಟ್ಟ!

Share :

Published July 18, 2023 at 5:47pm

Update July 18, 2023 at 5:49pm

    ಆರ್​ಸಿಬಿ ತಂಡದಲ್ಲಿ ಮೇಜರ್​ ಸರ್ಜರಿ

    ಪ್ರಮುಖರಿಗೆ ತಂಡದಿಂದ ಕೊಕ್​ ಸಾಧ್ಯತೆ

    ಡಿವಿಲಿಯರ್ಸ್​​, ರವಿಶಾಸ್ತ್ರಿಗೆ ಮಹತ್ವದ ಪಟ್ಟ

ಕಳೆದ ಹದಿನೈದು ಐಪಿಎಲ್​​ ಸೀಸನ್​​ಗಳಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಒಮ್ಮೆಯೂ ಕಪ್​​ ಗೆದ್ದಿಲ್ಲ. ಹೀಗಿದ್ದರೂ ಈಗಿನಿಂದಲೇ 2024 ಐಪಿಎಲ್​​ ಸೀಸನ್​ಗೆ ಆರ್​ಸಿಬಿ ತಂಡ ಭಾರೀ ತಯಾರಿ ನಡೆಸಿಕೊಂಡಿದೆ. ಇದರ ಭಾಗವಾಗಿ ಆರ್​ಸಿಬಿ ತಂಡದಲ್ಲಿ ಮೇಜರಿ ಸರ್ಜರಿಗೆ ಮುಂದಾಗಿದೆ.

ಯೆಸ್​​, ತಂಡದ ಡೈರೆಕ್ಟರ್​​ ಮೈಕ್ ಹೆಸ್ಸನ್ ಮತ್ತು ಹೆಡ್​ ಕೋಚ್​​ ಸಂಜಯ್ ಬಂಗಾರ್​ಗೆ ಗೇಟ್​ಪಾಸ್​ ನೀಡುವ ಸಾಧ್ಯತೆ ಇದೆ. ಕಳೆದ ಸೀಸನ್​​ನಲ್ಲಿ ಆರ್​ಸಿಬಿ 6ನೇ ಸ್ಥಾನದಲ್ಲಿದ್ದು, ಪ್ಲೇ ಆಫ್​ಗೆ ಹೋಗಲು ಆಗಲಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ಆರ್​ಸಿಬಿ ಬಂದಿದೆ ಎಂದು ವರದಿಯಾಗಿದೆ.

ಇನ್ನು, ಮುಂದೆ ಆರ್​ಸಿಬಿ ಮೈನ್​ ಕೋಚ್​​ ಆಗಿ ರವಿಶಾಸ್ತ್ರಿ, ಬ್ಯಾಟಿಂಗ್​ ಕೋಚ್​ ಆಗಿ ಎಬಿ ಡಿವಿಲಿಯರ್ಸ್​ ಬರೋ ಸಾಧ್ಯತೆ ಇದೆ. ಹೀಗಾಗಿಯೇ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಕೋಚ್ ಸಂಜಯ್ ಬಂಗಾರ್ ಒಪ್ಪಂದವನ್ನು RCB ನವೀಕರಿಸಿಲ್ಲ ಎನ್ನಲಾಗಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಆರ್​ಸಿಬಿ, ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಸಾಧನೆ ನೋಡುತ್ತೇವೆ. ಸಿಬ್ಬಂದಿ ಕಾರ್ಯಕ್ಷಮತೆ ನೋಡಿ ತೆಗೆಯುತ್ತೇವೆ. ಆರ್‌ಸಿಬಿ ಜೊತೆಗಿನ ಹೆಸ್ಸನ್​​, ಸಂಜಯ್​​ ಬಂಗಾರ್​ ಒಪ್ಪಂದು ಇನ್ನೂ ಮುಗಿದಿಲ್ಲ ಎಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​ಸಿಬಿಯಲ್ಲಿ ಮೇಜರ್​ ಸರ್ಜರಿ.. AB ಡಿವಿಲಿಯರ್ಸ್​​, ರವಿಶಾಸ್ತ್ರಿಗೆ ಮಹತ್ವದ ಪಟ್ಟ!

https://newsfirstlive.com/wp-content/uploads/2023/07/Kohli_ABD.jpg

Load More