newsfirstkannada.com

ಅರ್ಜುನ್​​ ಕಪೂರ್​ ಖಾಸಗಿ ಫೋಟೋ ಹಂಚಿಕೊಂಡ ನಟಿ ಮಲೈಕಾ!

Share :

29-05-2023

    ಮತ್ತೆ ಸುದ್ದಿಯಾದ ಮಲೈಕಾ ಮತ್ತು ಅರ್ಜುನ್​ ಕಪೂರ್​

    ಅರ್ಜುನ್​​ ಕಪೂರ್​ ಖಾಸಗಿ ಫೋಟೋ ಹಂಚಿಕೊಂಡ ನಟಿ ಮಲೈಕಾ

    ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟರ್​ ವೈರಲ್​

ವಯಸ್ಸು 49 ಆದ್ರೂ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುವ ಹಾಟ್​ ಬ್ಯೂಟಿ ಎಂದರೆ ತಪ್ಪಲ್ಲ. ಆಗಾಗ ಮಾದಕ ಫೋಟೋ ಹಂಚಿಕೊಳ್ಳುತ್ತಿರುವುದಲ್ಲದೆ, ಏನಾದರೂ ಒಂದು ವಿಚಾರಕ್ಕೆ ಮಲೈಕಾ ಇಂಟರ್​ನೆಟ್​ನಲ್ಲಿ ಸದ್ದು ಮಾಡುತ್ತಿರುತ್ತಾರೆ. ಆದರೀಗ ಅರ್ಜುನ್​ ಕಪೂರ್​ ಖಾಸಗಿ ಫೋಟೋ ಹಂಚಿಕೊಂಡು ನಟಿ ಸುದ್ದಿಯಾಗಿದ್ದಾರೆ.

ಹೌದು. ಮಲೈಕಾ ಮತ್ತು ಅರ್ಜುನ್​ ಕಪೂರ್​ ಇಂದು ನಿನ್ನೆಯಿಂದ ಸುದ್ದಿಯಾಗುತ್ತಿರುವುದಲ್ಲ. ಆಗಾಗ ಇವರಿಬ್ಬರ ಚಲನ ವಲನಗಳು ಮುನ್ನಲೆಗೆ ಬರುತ್ತಿರುತ್ತವೆ. ಮಾತ್ರವಲ್ಲದೆ, ಏರ್​ಪೋರ್ಟ್​, ಮಾಲ್ಡೀವ್ಸ್​ ಹೀಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ, ಎಂಜಾಯ್​ ಮಾಡುತ್ತಾ, ಫೋಟೋ ಕ್ಲಿಕ್ಕಿಸುತ್ತಾ ಅಭಿಮಾನಿಗಳ ಬಾಯಲ್ಲಿ ಚರ್ಚೆಯಾಗುತ್ತಿರುತ್ತಾರೆ.

ಅರ್ಜುನ್​ ವಯಸ್ಸಲ್ಲಿ ತೀರಾ ಮಲೇಕಾಗಿಂತ ಚಿಕ್ಕವನಾದರು ಇವರಿಬ್ಬರ ಒಡನಾಟ ಅಭಿಮಾನಿಗಳು ಬಾಯಲ್ಲಿ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಅರ್ಬಾಜ್​​ ಖಾನ್​ ವಿಚ್ಛೇದನದ ಬಳಿಕ ಮಲೈಕಾ ಅರ್ಜುನ್ ಜೊತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಆತನನ್ನ ಹೆಚ್ಚು ಇಷ್ಟ ಪಡುತ್ತಾರೆ. ಅದಕ್ಕೆ ಸಾಕಿ ಎಂಬಂತೆ ಸಾಕಷ್ಟು ಫೋಟೋಗಳು ಮತ್ತು ಆಕೆ ಹಾಕಿಕೊಂಡಿರುವ ಪೋಸ್ಟರ್​ಗಳೇ ಸಾಕ್ಷಿ.

ನನ್ನ ಲೇಝಿ ಬಾಯ್​

ಆದರೀಗ ಮಾದಕ ನಟಿ ಮಲೈಕಾ ಅವರು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಅರ್ಜುನ್​ ಕಪೂರ್​ಅವರ ಖಾಸಗಿ ಫೋಟೋ ಹಂಚಿಕೊಂಡಿದ್ದಾರೆ. ‘ನನ್ನ ಲೇಝಿ ಬಾಯ್​​’ ಎಂದು ಫೋಟೋದ ಜೊತೆಗೆ ಬರೆದುಕೊಂಡಿದ್ದಾರೆ. ಆದರೀಗ ಈ ಫೋಟೋ ಸದ್ಯ ಸುದ್ದಿಯಲ್ಲಿದೆ. ಮಾತ್ರವಲ್ಲದೆ ಟ್ರೋಲಿಗರಿಗೆ ಆಹಾರವಾಗಿದೆ.

ಅನೇಕರು ಮಲೈಕಾ ಹಂಚಿಕೊಂಡ ಅರ್ಜುನ್​ ಫೋಟೋ ಕಂಡು ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ. ಅದರಲ್ಲೂ ಟ್ರೋಲಿಗರಂತೂ ಫೋಟೋವನ್ನ ಟ್ರೋಲ್​ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಇನ್ನು ಫೋಟೋದಲ್ಲಿ ಅರ್ಜುನ್​ ಕಪೂರ್​​ ಮೈ ಮೇಲೆ ಬಟ್ಟೆ ಇಲ್ಲದೆ ಕಪ್ಪು ಬಣ್ಣ ತಲೆದಿಂಬು ಇಟ್ಟುಕೊಂಡು ಕ್ಲಿಕ್ಕಿಸಿದ ಫೋಟೋವನ್ನು ಮಲೇಕಾ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಅರ್ಜುನ್​​ ಕಪೂರ್​ ಖಾಸಗಿ ಫೋಟೋ ಹಂಚಿಕೊಂಡ ನಟಿ ಮಲೈಕಾ!

https://newsfirstlive.com/wp-content/uploads/2023/05/Maliaka-Arora.jpg

Load More