newsfirstkannada.com

ರೈಲು ದುರಂತಕ್ಕೆ ಬಲವಾದ ಕಾರಣ ಇದೆ, 500ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಬಹುದು -ಚರ್ಚೆ ಹುಟ್ಟುಹಾಕಿದ ದೀದಿ

Share :

04-06-2023

    ಒಡಿಶಾ ರೈಲು ದುರಂತಕ್ಕೆ ಬಲವಾದ ಇದೇ ಕಾರಣಾನಾ?

    500ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಬಹುದು

    ಸಾಕಷ್ಟು ಚರ್ಚೆ ಹುಟ್ಟುಹಾಕಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಒಡಿಶಾದ ಘನಘೋರ ರೈಲು ದುರಂತಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಮೂರು ರೈಲುಗಳ ಮಧ್ಯೆ ಅಪಘಾತಕ್ಕೆ 288 ಮಂದಿ ಸಾವನ್ನಪ್ಪಿ, 1,175ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಅನ್ನೋದು ಸದ್ಯದ ಮಾಹಿತಿ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ದುರಂತದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ

ರೈಲು ಅಪಘಾತ ಬೆನ್ನಲ್ಲೇ ನಿನ್ನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಶತಮಾನದಲ್ಲೇ ಇದು ಅತಿ ದೊಡ್ಡ ರೈಲು ಅಪಘಾತವಾಗಿದ್ದು, ಇದರ ಹಿಂದೆ ಕೈವಾಡವಿರಬೇಕು. ದುರ್ಘಟನೆಯಿಂದ ಸುಮಾರು 500ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ. ರೈಲ್ವೆ ಇಲಾಖೆ 288 ಮಂದಿ ಸಾವನಪ್ಪಿದ್ದಾರೆಂದು ವರದಿ ನೀಡಿದ್ದಾರೆ ಎಂದು ಹೇಳಿ ಅನುಮಾನ ವ್ಯಕ್ತ ಪಡಿಸಿದ್ದಾರೆ.

ಘಟನೆಯಲ್ಲಿ ಸಾವನ್ನಪ್ಪಿರುವವರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅಪಘಾತದ ಹಿಂದೆ  ಏನೂ ಬಲವಾದ ಕಾರಣವಿದೆ. ಬಗ್ಗೆ ಸರಿಯಾಗಿ ತನಿಖೆ ಮಾಡಬೇಕು. ಘಟನೆಯಲ್ಲಿ 500 ಜನರು ಸಾವನ್ನಪ್ಪಿರಬಹುದು.

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ 

ಇದು ರಾಜಕೀಯ ಮಾಡಲು ಸಮಯವಲ್ಲ
ಮಮತಾ ಬ್ಯಾನರ್ಜರಿಗೆ ಆರೋಪಕ್ಕೆ ತೀರುಗೇಟು ಕೊಟ್ಟಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್. ಇದು ರಾಜಕೀಯ ಮಾಡಲು ಸಮಯವಲ್ಲ.. ಯಾವುದ್ರಲ್ಲಿ ರಾಜಕೀಯ ಮಾಡಬೇಕೋ ಅದ್ರಲ್ಲಿ ಮಾಡಲಿ ಎಂದು ತೀರುಗೇಟು ಕೊಟ್ಟಿದ್ದಾರೆ..

ಕಾಲ.. ಕಾಲಕ್ಕೆ ಸರಿಯಾಗಿ ರಾಜ್ಯ ಸರ್ಕಾರವು ಸಾವಿನ ಮಾಹಿತಿಯನ್ನು ಕೊಟ್ಟಿದೆ. ಇಲ್ಲಿವರೆಗೂ 261 ಜನರು ಸಾವನ್ನಪ್ಪಿದ್ದಾರೆ. ನಮಗೆ ಸಂಪೂರ್ಣ ಪಾರದರ್ಶಕತೆ ಬೇಕು. ಇದು ರಾಜಕೀಯ ಮಾಡುವ ಸಮಯವಲ್ಲ. ಮರುಸ್ಥಾಪನೆ ಶೀಘ್ರವಾಗಿ ಆಗುವಂತೆ ನೋಡಿಕೊಳ್ಳಲು ಇದು ಸಮಯವಾಗಿದೆ.

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈಲು ದುರಂತಕ್ಕೆ ಬಲವಾದ ಕಾರಣ ಇದೆ, 500ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಬಹುದು -ಚರ್ಚೆ ಹುಟ್ಟುಹಾಕಿದ ದೀದಿ

https://newsfirstlive.com/wp-content/uploads/2023/06/MAMATA_ON_TRAIN.jpg

Load More