ಪಾರ್ಟಿಗೆ ಹೋಗೂ ಮುನ್ನ ಹುಷಾರ್..!
ಕಿಡ್ನಾಪ್ ಮಾಡಿ ಬಳಸಿಕೊಂಡ ಕಾಮುಕ
ರಷ್ಯಾ ಪೊಲೀಸರಿಂದ ಕಾಮುಕ ಅರೆಸ್ಟ್!
ಮಾಸ್ಕೋ: ಬರೋಬ್ಬರಿ 14 ವರ್ಷಗಳ ಕಾಲ ಮಹಿಳೆ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ ಕಾಮುಕನೋರ್ವ ಅರೆಸ್ಟ್ ಆಗಿದ್ದಾನೆ. ರಷ್ಯಾದ ವಾಡಿಮೀರ್ ಚೆಸ್ಕಿದೋವ್ ಎಂಬ 51 ವರ್ಷದ ಕಾಮುಕ ಬಂಧಿತ ಆರೋಪಿ.
ವಾಡಿಮೀರ್ 15 ವರ್ಷಗಳ ಹಿಂದೆ ಮಹಿಳೆಯನ್ನು ಕಿಡ್ನಾಪ್ ಮಾಡಿದ್ದ. ಮಹಿಳೆಯನ್ನು ಕಿಡ್ನಾಪ್ ಮಾಡಿ ತನ್ನ ಮನೆಯಲ್ಲೇ ಇಟ್ಟುಕೊಂಡು ಬರೋಬ್ಬರಿ ಸಾವಿರಕ್ಕೂ ಹೆಚ್ಚು ಬಾರಿ ರೇಪ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಕೇಸ್ಗೆ ಮುನ್ನವೇ ಅದೇ ಮನೆಯಲ್ಲಿ ಮತ್ತೊಂದು ಮಹಿಳೆಯನ್ನು ಲೈಗಿಂಕವಾಗಿ ಬಳಸಿಕೊಂಡು ಕೊಂದು ಹಾಕಿದ್ದ. ಆ ಕೇಸ್ನಲ್ಲಿ ವಾಡಿಮೀರ್ ಜೈಲು ಸೇರಿದ್ದ. ವಾಡಿಮೀರ್ ತಾಯಿ ಕೂಡ ಹಲವು ಹೆಣ್ಣುಮಕ್ಕಳು ಎಸ್ಕೇಪ್ ಆಗಲು ಸಹಾಯ ಮಾಡಿದ್ದರು ಎಂದು ವರದಿಯಾಗಿದೆ.
ಏನಿದು ಕೇಸ್..?
ಮಹಿಳೆಗೆ 19 ವರ್ಷ ಇದ್ದಾಗ ವಾಡಿಮೀರ್ ಭೇಟಿಯಾಗಿದ್ದ. ಒಂದು ದಿನ ತನ್ನ ಮನೆಗೆ ಪಾರ್ಟಿ ಮಾಡಲು ಮಹಿಳೆಯನ್ನು ಕರೆದಿದ್ದ. ಅಂದು ಟೀನ್ ಹುಡುಗಿ ಆಗಿದ್ದಾಗ ಬಂದ ಮಹಿಳೆಯನ್ನು ರೂಮ್ನಲ್ಲೇ ಕೂಡಿ ಹಾಕಿ 14 ವರ್ಷಗಳ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ರಷ್ಯಾ ಪೊಲೀಸರು ತಿಳಿಸಿದ್ದಾರೆ. ಈಗ ಆರೋಪಿಯನ್ನು ರಷ್ಯಾ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ