newsfirstkannada.com

Video: ದಾಖಲೆ ಇಲ್ಲದೇ ಲಕ್ಷ ಲಕ್ಷ ರೊಕ್ಕ ಸಾಗಿಸುತ್ತಿದ್ದ ಆರೋಪಿ ಅರೆಸ್ಟ್.. ಹಣ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು

Share :

Published November 6, 2023 at 7:13am

    ವಾರಣಾಸಿಯಿಂದ ಕೊಲ್ಕತ್ತಾಗೆ ಹಣ ಸಾಗಾಟ ಆರೋಪ

    ವಾರಣಾಸಿ ಕ್ಯಾಂಟ್ ಸ್ಟೇಷನ್‌ನಲ್ಲಿ ಸಿಕ್ಕಿಬಿದ್ದ ವ್ಯಕ್ತಿ

    ಪೊಲೀಸರು ತಡೆದಾಗ ಗಾಬರಿಗೆ ಬಿದ್ದು ಓಡಿದ್ದ ಆರೋಪಿ

ಉತ್ತರ ಪ್ರದೇಶದ ವಾರಣಾಸಿಯಿಂದ ಕೊಲ್ಕತ್ತಾಗೆ ದಾಖಲೆ ಇಲ್ಲದೇ 50 ಲಕ್ಷ ರೂಪಾಯಿ ಹೊತ್ತುಯ್ಯುತ್ತಿದ್ದ ಅಮರ್ ಉಜಾಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಾರಣಾಸಿ ಕ್ಯಾಂಟ್ ಸ್ಟೇಷನ್‌ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಯಾವುದೇ ದಾಖಲೆ ಇಲ್ಲದೆ ಹಣ ಸಾಗಾಟ ನಡೆಸುತ್ತಿದ್ದರಿಂದ ಈತನನ್ನು ಸರ್ಕಾರಿ ರೈಲ್ವೇ ಪೊಲೀಸರು ಪ್ಲಾಟ್‌ಫಾರ್ಮ್ ಸಂಖ್ಯೆ 9 ರಲ್ಲಿ ಸೆರೆ ಹಿಡಿದಿದ್ದಾರೆ.

ಪೊಲೀಸರು ತಡೆದು ನಿಲ್ಲಿಸಿದಾಗ ಈ ವ್ಯಕ್ತಿ ಗಾಬರಿಗೊಂಡು ಓಡಲು ಯತ್ನಿಸಿದ್ದಾನೆ. ಕೊನೆಗೆ ಈತನನ್ನು ಪೊಲೀಸರು ಬಂಧಿಸಿದ್ದು, ಹಣವನ್ನು ವಶಪಡಿಸಿಕೊಂಡ ಬಗ್ಗೆ ಆದಾಯ ತೆರಿಗೆ ಇಲಾಖೆ ತಂಡ ತನಿಖೆ ನಡೆಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ದಾಖಲೆ ಇಲ್ಲದೇ ಲಕ್ಷ ಲಕ್ಷ ರೊಕ್ಕ ಸಾಗಿಸುತ್ತಿದ್ದ ಆರೋಪಿ ಅರೆಸ್ಟ್.. ಹಣ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು

https://newsfirstlive.com/wp-content/uploads/2023/11/Money-5.jpg

Load More