newsfirstkannada.com

ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಹುಟ್ಟಿದ ದಿನವನ್ನೇ ಹೆಚ್ಚುಕಮ್ಮಿ ಮಾಡಿದ ಭೂಪ..!

Share :

27-07-2023

  ಗುಜರಾತ್​ನ ಮುಜಾಫುರ ಜಿಲ್ಲೆಯಲ್ಲಿ ಘಟನೆ

  ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

  ಡಿಗ್ರಿ ಪಡೆದುಕೊಂಡವ ಹೀಗ್ಯಾಕೆ ಮಾಡಿದ?

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಧಾರ್​ ಕಾರ್ಡ್​ ಅನ್ನು ಮಾರ್ಪಾಡು (Tampering) ಮಾಡಿದ ಆರೋಪದ ಮೇಲೆ ಬಿಹಾರದ ಮುಜಾಫುರ ಜಿಲ್ಲೆಯಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

ಅರ್ಪಣ ದುಬೇ ಬಂಧಿತ ಆರೋಪಿ. ಈತ ಇಬ್ಬರು ಗಣ್ಯರ ಜನ್ಮ ದಿನಾಂಕವನ್ನು ಬದಲಾವಣೆ ಮಾಡಿದ್ದ ಎಂದು ಅಲ್ಲಿನ ಸಿನಿಯರ್ ಎಸ್​ಪಿ ರಾಕೇಶ್ ಕುಮಾರ್ ತಿಳಿಸಿದ್ದಾರೆ. ವೆಬ್​​ಸೈಟ್ ಮೂಲಕ ಆಧಾರ್​ ಕಾರ್ಡ್​​ ಬದಲಾವಣೆ ಮಾಡಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ನಾವು ಐಪಿ ಅಡ್ರೆಸ್​​ ಹುಡುಕಿ, ತನಿಖೆಗೆ ಮುಂದಾದೇವು. ಕೊನೆಗೆ ಆತ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿಸಿದ್ದಾರೆ.

ಆರೋಪಿಯು ಮುಜಾಫುರ್ ಜಿಲ್ಲೆಯ ಗೊರಿಬಾ ಗೋವನ್ ಗ್ರಾಮದವರು. ಕಂತಿ ಠಾಣೆ ವ್ಯಾಪ್ತಿಯಲ್ಲಿರುವ ಕಾಲೇಜು ಒಂದರಲ್ಲಿ ಪದವಿ ಪಡೆದುಕೊಂಡಿದ್ದ ಅನ್ನೋ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಹುಟ್ಟಿದ ದಿನವನ್ನೇ ಹೆಚ್ಚುಕಮ್ಮಿ ಮಾಡಿದ ಭೂಪ..!

https://newsfirstlive.com/wp-content/uploads/2023/07/Modi_India.jpg

Load More