newsfirstkannada.com

VIDEO: ಖುಷಿಯಿಂದ ಡ್ಯಾನ್ಸ್​ ಮಾಡುತ್ತಿರುವಾಗಲೇ ಹಾರ್ಟ್​ ಅಟ್ಯಾಕ್​​.. ಸ್ಥಳದಲ್ಲೇ ವ್ಯಕ್ತಿ ಸಾವು

Share :

24-10-2023

  ಫುಲ್​ ಜೋಶ್​​ನಲ್ಲಿ ಕುಣಿಯುತ್ತಿದ್ದವ ಕುಸಿದು ಬಿದ್ದ

  ಸ್ನೇಹಿತನ ಜೊತೆ ಡ್ಯಾನ್ಸ್​ ಮಾಡ್ಡಿದ್ದಾಗಲೇ ಕುಸಿದು ಬಿದ್ದ

  ದುರ್ಗಾ ಪೂಜಾ ಸಂಭ್ರಮದ ನೃತ್ಯದ ವೇಳೆ ಅವಘಡ!

ಲಕ್ನೋ: ಹುಟ್ಟು ಉಚಿತ, ಸಾವು ಖಚಿತ..! ಸಾವು ಎಲ್ಲಿ ಯಾವಾಗ? ಹೇಗೆ ಬರುತ್ತೆ? ಅನ್ನೋದು ಯಾರಿಗೂ ಗೊತ್ತಿಲ್ಲ. ನಾವು ಎಷ್ಟೇ ದೊಡ್ಡವರು ಆದ್ರೂ, ಸುಖವಿರಲಿ, ದುಃಖವಿರಲಿ, ಟೈಮ್​ ಬಂದಾಗ ಮೇಲಕ್ಕೆ ಹೋಗಲೇಬೇಕು. ಇದುವೇ ಜೀವನ.

ಇಲ್ಲೊಬ್ಬರು ಫುಲ್​ ಜೋಷ್​ನಲ್ಲಿ ಭರ್ಜರಿಯಾಗಿ ಸ್ನೇಹಿತನ ಜೊತೆ ಡ್ಯಾನ್ಸ್​ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟಿದ್ದಾರೆ. ಇದಕ್ಕೆ ಕಾರಣ ಹಾರ್ಟ್​ ಅಟ್ಯಾಕ್​​. ಜೋಶ್​ನಲ್ಲಿದ್ದ ಈತ ದಿಢೀರ್​​ ಹಾರ್ಟ್​ ಅಟ್ಯಾಕ್​ಗೆ ಬಲಿಯಾಗಿದ್ದಾರೆ.

ಇನ್ನು, ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಅಂಬೇಡ್ಕರ್​ ನಗರದಲ್ಲಿ. ದುರ್ಗಾ ಪೂಜಾ ಸಂಭ್ರಮದಲ್ಲಿ ವ್ಯಕ್ತಿಯೋರ್ವ ನೃತ್ಯ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಖುಷಿಯಿಂದ ಕುಣಿಯುತ್ತಿದ್ದ ಈ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿದ್ದು ನೋಡಿದ್ರೆ ಎದೆ ಝಲ್​ ಅನ್ನುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಖುಷಿಯಿಂದ ಡ್ಯಾನ್ಸ್​ ಮಾಡುತ್ತಿರುವಾಗಲೇ ಹಾರ್ಟ್​ ಅಟ್ಯಾಕ್​​.. ಸ್ಥಳದಲ್ಲೇ ವ್ಯಕ್ತಿ ಸಾವು

https://newsfirstlive.com/wp-content/uploads/2023/10/Dance-2.jpg

Load More