newsfirstkannada.com

Watch: ರೀಲ್ಸ್​ ಹುಚ್ಚು.. ಪ್ರಾಣಕ್ಕೆ ಬಂತು ಕುತ್ತು.. ಭೀಕರ ಅಪಘಾತದಲ್ಲಿ ಸಾವರ ಸಾವು

Share :

Published July 7, 2024 at 12:27pm

  ರೀಲ್ಸ್​ ಮಾಡಿಕೊಂಡು ಬೈಕ್​ನಲ್ಲಿ ಹೋಗುವಾಗ ದುರ್ಘಟನೆ

  ರಸ್ತೆಯಲ್ಲಿ ಹೋಗುವಾಗ ಪ್ರಾಣ ಕಳೆದುಕೊಂಡ ವ್ಯಕ್ತಿ

  ಎಲ್ಲೆಂದರಲ್ಲಿ ರೀಲ್ಸ್​ ಮಾಡುವಾಗ ಹುಷಾರ್​! ಇರಲಿ ಎಚ್ಚರಿಕೆ ​

ಮುಂಬೈ: ರೀಲ್ಸ್​ಗೆ ಪೋಸ್​​ ಕೊಡಲು ಹೋಗಿ ನಿಯಂತ್ರಣ ತಪ್ಪಿ ಬೈಕ್​ ಭೀಕರವಾಗಿ ಡಿವೈಡರ್‌ಗೆ​​ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ ಪುಣೆ ಧುಳೆ-ಸೋಲಾಪುರ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಧೋನಿಯ 100 ಅಡಿ ಕಟೌಟ್​.. ಪವರ್ ಸ್ಟಾರ್ ಜೊತೆ ಇರೋ ಪೋಸ್ಟರ್ ಅಂಟಿಸಿ ಸಂಭ್ರಮ

ಇಬ್ಬರು ಗೆಳೆಯರು ಹೆಲ್ಮೆಟ್ ಇಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಹೋಗುತ್ತಿರುತ್ತಾರೆ. ಈ ವೇಳೆ ಹಿಂಬದಿ ಕುಳಿತಿದ್ದ ವ್ಯಕ್ತಿ ರೀಲ್ಸ್​​ ಮಾಡಲು ಪ್ರಾರಂಭಿಸುತ್ತಾನೆ. ಬೈಕ್ ಸವಾರ ಕೂಡ ಸ್ನೇಹಿತನ ರೀಲ್ಸ್​​​ಗೆ ಪೋಸ್​​ ಕೊಡಲು ಹೋಗಿ ಬೈಕ್ ಯಾವ ಕಡೆಗೆ ಹೋಗುತ್ತಿದೆ ಎಂದು ಮುಂದೆ ನೋಡುವುದಿಲ್ಲ. ಹೀಗಾಗಿ ಬೈಕ್ ನಿಯಂತ್ರಣ ತಪ್ಪಿ​ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್

ಇದರ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂದೆ ಕುಳಿತ್ತಿದ್ದ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ರೀಲ್ಸ್​ ಹುಚ್ಚು.. ಪ್ರಾಣಕ್ಕೆ ಬಂತು ಕುತ್ತು.. ಭೀಕರ ಅಪಘಾತದಲ್ಲಿ ಸಾವರ ಸಾವು

https://newsfirstlive.com/wp-content/uploads/2024/07/REELS_BIKE_DEAD.jpg

Load More