ಇತ್ತೀಚೆಗೆ ಬಹುತೇಕ ಎಲ್ಲರಲ್ಲೂ ದುಡ್ಡು ಮಾಡುವ ಆಸೆ ಇದ್ದೇ ಇರುತ್ತದೆ!
ಅದರಲ್ಲೂ ಎಷ್ಟು ಬೇಗ ಶ್ರೀಮಂತರು ಆಗುತ್ತೇವೆ? ಅನ್ನೋದೆ ಯೋಚನೆ
ಕೃಷಿ, ಬ್ಯುಸಿನೆಸ್ ಸ್ಟಾಕ್ ಮಾರ್ಕೆಟ್, ಕ್ರಿಪ್ಟೋ ಕರೆನ್ಸಿ ಬಗ್ಗೆ ಹೆಚ್ಚು ಒಲವು
ಎಲ್ಲರಿಗೂ ದುಡ್ಡು ಮಾಡುವ ಆಸೆ ಇದ್ದೇ ಇರುತ್ತದೆ. ಅದರಲ್ಲೂ ಎಷ್ಟು ಬೇಗ ಶ್ರೀಮಂತರು ಆಗುತ್ತೇವೆ? ಎಂಬುದಷ್ಟೇ ಹಲವರ ಗುರಿ. ರಿಯಲ್ ಎಸ್ಟೇಟ್, ಸಿನಿಮಾ, ಹೋಟೆಲ್ ಬ್ಯುಸಿನೆಸ್, ರೆಸ್ಟೋರೆಂಟ್, ಕೃಷಿ ಸೇರಿದಂತೆ ಎಲ್ಲದರಲ್ಲೂ ಜನ ಹೂಡಿಕೆ ಮಾಡುತ್ತಾರೆ. ಅದರಲ್ಲೂ ಸ್ಟಾಕ್ ಮಾರ್ಕೆಟ್, ಕ್ರಿಪ್ಟೋ ಕರೆನ್ಸಿ ಬಗ್ಗೆ ತುಸು ಹೆಚ್ಚು ಒಲವು ಎಂದರೆ ತಪ್ಪಾಗಲಾರದು.
ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳುತ್ತಿವೆ. ಹಾಗಾಗಿ ಕ್ರಿಪ್ಟೋಕರೆನ್ಸಿ ಜನಪ್ರಿಯತೆ ಕೂಡ ಹೆಚ್ಚಾಗಿದೆ. ಇದು ಭವಿಷ್ಯದಲ್ಲಿ ಹೂಡಿಕೆದಾರರಿಗೆ ನಿರೀಕ್ಷಿತ ಲಾಭ ಒದಗಿಸುವ ಪ್ಲಾಟ್ಫಾರ್ಮ್ ಎನ್ನಬಹುದು. ಮುಂದೊಂದು ದಿನ ನಾನ್ಯಾಕೆ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲಿಲ್ಲ ಅನ್ನೋ ಕೊರಗು ಬೇಡ. ಇದಕ್ಕೆ ಕಾರಣ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಲಾಭ ತಂದುಕೊಡುವ ಕ್ರಿಪ್ಟೋಕರೆನ್ಸಿ ಇದೆ. ಈಗ ಇಂಥದ್ದೇ ಒಂದು ಕೇಸ್ ಬೆಳಕಿಗೆ ಬಂದಿದೆ.
17 ದಿನಗಳಲ್ಲಿ ಲಕ್ಷಕ್ಕೆ 100 ಕೋಟಿ
ಸದ್ಯ ಕ್ರಿಪ್ಟೋಕರೆನ್ಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೂಡಿಕೆದಾರರಿಗೆ ಅನಿರೀಕ್ಷಿತ ಲಾಭ ತಂದುಕೊಡುತ್ತಿದೆ. ಇತ್ತೀಚೆಗೆ ವ್ಯಕ್ತಿಯೋರ್ವ ಮೂ ಡೆಂಗ್ ಮೇಲೆ ಕೇವಲ 1 ಲಕ್ಷ ಹೂಡಿಕೆ ಮಾಡಿ ಬರೋಬ್ಬರಿ 100 ಕೋಟಿ ಎಂದರೆ 12 ಮಿಲಿಯನ್ ಡಾಲರ್ಸ್ ಗಳಿಸಿದ್ದಾನೆ.
ಮೂ ಡೆಂಗ್ ಎಂದರೇನು?
ಹೂಡಿಕೆದಾರರು ಮೂ ಡೆಂಗ್ ಮೀಮ್‌ಕಾಯಿನ್‌ಗಳಿಗಾಗಿ 9.8 ಸೋಲಾನಾ ಟೋಕನ್‌ಗಳನ್ನು 1 ಲಕ್ಷಕ್ಕೆ ಖರೀದಿ ಮಾಡಿದ್ದರು. ಇದೇ ತಿಂಗಳು 17 ದಿನಗಳ ಹಿಂದೆಯಷ್ಟೇ ಸೆಪ್ಟೆಂಬರ್ 10ನೇ ತಾರೀಕು ಖರೀದಿ ಮಾಡಿದ್ದು, ಬಳಿಕ 27ನೇ ತಾರೀಕಿನಂದು ಸುಮಾರು 100 ಕೋಟಿಗೆ ಮಾರಾಟ ಮಾಡಿದ್ದಾರೆ. ಮೂ ಡೆಂಗ್ ಕಾಯಿನ್ ಬೆಲೆ ಕೇವಲ 17 ದಿನಗಳಲ್ಲಿ 1 ಲಕ್ಷದಿಂದ 100 ಕೋಟಿಗೆ ಏರಿಕೆಯಾಗಿದೆ.
ಇದನ್ನೂ ಓದಿ: ಫ್ಯಾನ್ಸ್ಗೆ ಬಿಗ್ ಅಪ್ಡೇಟ್ ಕೊಟ್ಟ ಆರ್ಸಿಬಿ; ಬೆಂಗಳೂರು ರೀಟೈನ್ ಮಾಡಿಕೊಳ್ಳೋ ಆಟಗಾರರು ಇವರೇ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ