ಸಿಂಗರ್ ಸ್ವಿಫ್ಟ್ ಸಹಿ ಇರುವ ಗಿಟಾರ್ ವೇದಿಕೆಯಲ್ಲಿ ಒಡೆದು ಹಾಕಿದ ವೃದ್ಧ
4 ಸಾವಿರ ಯುಎಸ್ ಡಾಲರ್ಗೆ ಖರೀದಿಸಿದ ಗಿಟಾರ್ ಸುತ್ತಿಗೆಯಿಂದ ಜಜ್ಜಿದ
ವೃದ್ಧರೊಬ್ಬರ ಈ ನಡೆಯನ್ನು ಕೊಂಡ ಆಕ್ರೋಶಗೊಂಡ ಸ್ವಿಫ್ಟ್ ಅಭಿಮಾನಿಗಳು
ಸಂಗೀತ ಜಗತ್ತಿನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ ಪ್ರತಿಭೆ ಅಂದ್ರೆ ಅದು ಟೇಲರ್ ಸ್ವಿಫ್ಟ್. ಈ ಅಮೆರಿಕನ್ ಸಿಂಗರ್ ಜಾಗತಿಕವಾಗಿ ಬಹುದೊಡ್ಡ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಧಕರಿಗೆ ಅಭಿಮಾನಿಗಳು ಇದ್ದಷ್ಟೇ ವೈರಿಗಳು ಕೂಡ ಇರುತ್ತಾರೆ. ಅದೇ ರೀತಿ ಟೇಲರ್ ಸ್ವಿಫ್ಟ್ಳನ್ನು ದೂರುವ ಜನರು ಇದ್ದಾರೆ. ಅಂತಹುದೇ ಒಬ್ಬ ವ್ಯಕ್ತಿ ಟೇಲರ್ ಸ್ವಿಫ್ಟ್ ಅವರ ಸಹಿ ಇರುವ ಗಿಟಾರ್ನ್ನು 4 ಸಾವಿರ ಯುಎಸ್ ಡಾಲರ್ ಅಂದ್ರೆ ಭಾರತದ 4 ಲಕ್ಷ ರೂಪಾಯಿ ಕೊಟ್ಟು ಖರೀದಿಸಿ ಅದನ್ನು ಸುತ್ತಿಗೆಯಿಂದು ಒಡೆದು ಹಾಕಿದ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಶಾಕಿಂಗ್ ನ್ಯೂಸ್ ಕೊಟ್ಟ ಇಸ್ರೇಲ್ ಪ್ರಧಾನಿ.. ಹೆಜ್ಬುಲ್ಲಾ ಪ್ರದೇಶಗಳ ಮೇಲೆ ನಿರಂತರ ವಾಯುದಾಳಿ
ವಿಡಿಯೋವೊಂದರಲ್ಲಿ ವೃದ್ಧರೊಬ್ಬರು ಸಹಜವಾಗಿ ನಡೆದುಕೊಂಡು ಹೋಗಿ ಗಿಟಾರ್ನ್ನು ತೆಗೆದುಕೊಳ್ಳುತ್ತಾರೆ. ನಂತರ ವೇದಿಕೆಯ ಮೇಲೆಯೇ ಅದನ್ನು ಸುತ್ತಿಗೆಯಿಂದ ಒಡೆದು ಹಾಕುತ್ತಾರೆ. ಟೇಲರ್ ಸ್ವಿಫ್ಟ್ ಸಹಿ ಇರುವ ಗಿಟಾರ್ನ್ನು ಖರೀದಿ ಮಾಡುವುದು ಅನೇಕ ಅಭಿಮಾನಿಗಳ ಕನಸಾಗಿರುತ್ತದೆ. ಇಂತಹ ಅವಕಾಶಗಳಿಗಾಗಿಯೇ ಅವರು ಕಾದಿರುತ್ತಾರೆ. ಆದ್ರೆ ವೇದಿಕೆಯಲ್ಲಿ ನಡೆದ ಈ ಹಠಾತ್ ಬೆಳವಣಿಗೆ ಕಂಡು ಅಲ್ಲಿ ನೆರದಿದ್ದ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದಾರೆ.
Man smashes signed Taylor Swift guitar after buying it for $4,000 at auction. pic.twitter.com/1mzVv5yt4v
— Pop Base (@PopBase) September 30, 2024
ಇದನ್ನೂ ಓದಿ: ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಕಥೆ ಮುಗಿಸಿದ ಇಸ್ರೇಲ್,ಇತ್ತ ಇರಾನ್ಗೆ ತಳಮಳ ಶುರುವಾಗಿದ್ದು ಏಕೆ..?
ಈ ಒಂದು ವಿಡಿಯೋ ಸೆಪ್ಟಂಬರ್ 30 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದ್ರೆ ಇದು ನಿಜಕ್ಕೂ ನಡೆದಿದ್ದು ಯಾವಾಗ ಎಲ್ಲಿ ಎಂಬ ಬಗ್ಗೆ ಇನ್ನೂ ಕೂಡ ಯಾವುದೇ ಸ್ಪಷ್ಟವಾದ ಮಾಹಿತಿಯೂ ಬಂದಿಲ್ಲ. ಆದ್ರೆ ವೃದ್ಧರೂ ನಡೆದುಕೊಂಡ ರೀತಿಯನ್ನು ಸ್ವಿಫ್ಟ್ ಅಭಿಮಾನಿಗಳು ಖಂಡಿಸಿದ್ದಾರೆ. ಇದು ದ್ವೇಷದ ಪರಾಕಾಷ್ಠೆ. ಇದನ್ನು ಯಾರು ಕೂಡ ಒಪ್ಪುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ