newsfirstkannada.com

ಸ್ನೇಹಿತನನ್ನೇ ಭೀಕರವಾಗಿ ಕೊಂದ ಹಂತಕ.. ಅಸಲಿಗೆ ನಡೆದಿದ್ದೇನು ಗೊತ್ತಾ?

Share :

Published June 29, 2024 at 4:08pm

  ಮಧ್ಯರಾತ್ರಿ ನಡೆದ ಭೀಕರ ಕೊಲೆಗೆ ಬೆಚ್ಚಿಬಿದ್ದ ಸಿಲಿಕಾನ್​ ಸಿಟಿ ಜನ

  ಸ್ನೇಹಿತನನ್ನೇ ಕಟ್ಟಡ ಮೇಲಿಂದ ಕೆಳಗೆ ತಳ್ಳಿ ಕೊಂದು ಹಾಕಿದ ಹಂತಕ

  ಸ್ನೇಹಿತನಿಂದಲೇ ಕೊಲೆಯಾದ ಮೃತ ಯುವಕ ವಿಶಾಲ್ ಯಾದವ್!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ನಡೆದ ಭೀಕರ ಕೊಲೆಗೆ ಜನ ಬೆಚ್ಚಿಬಿದ್ದಿದ್ದಾರೆ. ಕುಡಿದ ಅಮಲಿನಲ್ಲಿ ಕಟ್ಟಡ ಮೇಲಿಂದ ತಳ್ಳಿ ಸ್ನೇಹಿತನನ್ನು ಹಂತಕನೋರ್ವ ಕೊಂದು ಹಾಕಿದ್ದಾನೆ. ಸ್ನೇಹಿತನಿಂದ ಕೊಲೆಯಾದ ಮೃತ ಯುವಕ ವಿಶಾಲ್ ಯಾದವ್.

ಇನ್ನು, ಅಭಿಷೇಕ್​ ಎಂಬಾತ ವಿಶಾಲ್​​ ಯಾದವ್​ ಅನ್ನೋ ಸ್ನೇಹಿತನನ್ನು ಕೊಲೆ ಮಾಡಿದ್ದಾನೆ. ಇಬ್ಬರು ಉತ್ತರ ಪ್ರದೇಶದ ಮೂಲದವರು. ತಲಘಟ್ಟಪುರ ಅಂಜನಾಪುರದಲ್ಲಿರೋ ನಿರ್ಮಾಣ ಹಂತದ ಕಟ್ಟದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು.

ಏನಿದು ಘಟನೆ..?

ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದು ಇಬ್ಬರು ಎಣ್ಣೆ ಪಾರ್ಟಿ ಮಾಡಿದ್ದರು. ಇಬ್ಬರ ಮಧ್ಯೆ ಯಾವುದೇ ಒಂದು ವಿಚಾರಕ್ಕೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಅಭಿಷೇಕ್​​ ವಿಶಾಲ್​ ಯಾದವ್​ನನ್ನು ಕಟ್ಟಡ ಮೇಲಿಂದ ತಳ್ಳಿ ಕೊಂದು ಎಸ್ಕೇಪ್​ ಆಗಿದ್ದಾನೆ. ಸದ್ಯ ಘಟನೆ ಕುರಿತು ತಲಘಟ್ಟಪುರ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಆರೋಪಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಪಟಾಕಿ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ.. ಬ್ಲಾಸ್ಟ್ ಆದ​ ರಭಸಕ್ಕೆ ಕುಸಿದು ಬಿದ್ದ ಬಿಲ್ಡಿಂಗ್.. ನಾಲ್ವರು ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತನನ್ನೇ ಭೀಕರವಾಗಿ ಕೊಂದ ಹಂತಕ.. ಅಸಲಿಗೆ ನಡೆದಿದ್ದೇನು ಗೊತ್ತಾ?

https://newsfirstlive.com/wp-content/uploads/2024/06/Murder-Case.jpg

Load More