newsfirstkannada.com

Video: ಕಾಳಿಂಗ ಸರ್ಪಕ್ಕೆ ಡೆತ್​ ಆಫ್ ಕಿಸ್ ಕೊಟ್ಟ ವ್ಯಕ್ತಿ! ಈತ ಎಂಟೆದೆ ಭಂಟನೇ ಇರ್ಬೇಕು ಕಣ್ರಿ

Share :

15-08-2023

  ಕಾಳಿಂಗ ಸರ್ಪದ ಜೊತೆಗೆ ಇದೆಂಥಾ ಆಟ..!

  ವಿಷಕಾರಿ ಹಾವಿಗೆ ಮುತ್ತು ಕೊಟ್ಟ ಧೈರ್ಯವಂತ

  ಡೆತ್​ ಆಫ್ ಕಿಸ್ ಎಂದು ಕಾಮೆಂಟ್​ ಬರೆದ ನೆಟ್ಟಿಗರು

ಹಾವು ಅಂದ್ರೆ ಯಾರಿಗೆ ಭಯ ಆಗೋಲ್ಲ ಹೇಳಿ. ಕಣ್ಣೆದುರು ಕಂಡರೆ ಸಾಕು ಮಾರುದ್ದ ಓಡಿ ಹೋಗುವವರೇ ಜಾಸ್ತಿ. ಬಹುತೇಕರು ಹಾವು ಕಂಡ್ರೆ ಭಯ ಬೀಳುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಹಾವಿನ ಜೊತೆ ಏನು ಮಾಡಿದ್ದಾನೆ ಗೊತ್ತಾ?. ಈ ದೃಶ್ಯ ಕಂಡರೆ ಆತ ಎಂಟೆದೆ ಭಂಟನೇ ಆಗಿರಬವೇಕು ಅನಿಸುತ್ತೆ.

ದೃಶ್ಯದಲ್ಲಿ ಕಾಣಿಸುವ ವ್ಯಕ್ತಿ ಹೆಸರು ಹೋಲ್‌ಸ್ಟನ್. ಈ ವ್ಯಕ್ತಿ ವಿಷಕಾರಿ ಹಾವು ಕಾಳಿಂಗ ಸರ್ಪಕ್ಕೆ ಮುತ್ತು ಕೊಟ್ಟಿದ್ದಾನೆ. ಹಾವು ಹೆಡೆ ಬಿಚ್ಚಿ ತನ್ನ ಆವೇಷ ಹೊರಹಾಕುತ್ತಿದ್ರೂ ಲೆಕ್ಕಿಸದೇ ಹಿಂಬದಿಯಿಂದ ಚುಂಬಿಸಿದ್ದಾನೆ.

ಹೋಲ್‌ಸ್ಟನ್ ಯಾವುದೇ ಭಯವಿಲ್ಲದೆ ಫೋಸ್​ ಬೇರೆ ಕೊಟ್ಟಿದ್ದಾನೆ. ಇನ್ನು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಡೆತ್​ ಆಫ್ ಕಿಸ್ ಅಂತ ಕಾಮೆಂಟ್ ಮಾಡಿದ್ದಾರೆ.

View this post on Instagram

A post shared by Mike Holston (@therealtarzann)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕಾಳಿಂಗ ಸರ್ಪಕ್ಕೆ ಡೆತ್​ ಆಫ್ ಕಿಸ್ ಕೊಟ್ಟ ವ್ಯಕ್ತಿ! ಈತ ಎಂಟೆದೆ ಭಂಟನೇ ಇರ್ಬೇಕು ಕಣ್ರಿ

https://newsfirstlive.com/wp-content/uploads/2023/08/Holeston.jpg

Load More