ಮಲೆನಾಡಿನ ಪ್ರೇಮಕತೆ ಒಲವಿನ ನಿಲ್ದಾಣಕ್ಕೆ ಹೊಸ ತಿರುವು
ಸಿದ್ಧಾರ್ಥ- ತಾರಿಣಿ ಹೊಸ ಬಾಳಿನಲ್ಲಿ ಲೇಡಿ ಬಾಸ್ ಎಂಟ್ರಿ
ಅದೇ ರಗಡ್ ಖಡಕ್ ಲುಕ್ನಲ್ಲಿ ಮಾನಸ ಮನೋಹರ್
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದವರು ನಟಿ ಮಾನಸ ಮನೋಹರ್. ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ ಬಳಿಕ ತೆಲುಗು ಇಂಡಸ್ಟ್ರಿಗೆ ಜಂಪ್ ಆಗಿದ್ದರು ನಟಿ ಮಾನಸ ಮನೋಹರ್. ಮಾನಸ ಮನೋಹರ್ ಅವರು ಜೊತೆ ಜೊತೆಯಲಿ ಸೀರಿಯಲ್ನಲ್ಲಿ ಸಖತ್ ಬೋಲ್ಡ್ ಕ್ಯಾರೆಕ್ಟರ್ ಮಾಡ್ತಾ ಇದ್ದರು.
ಸೀರಿಯಲ್ ಮುಕ್ತಾಯದ ಬಳಿಕ ತೆಲುಗು ಸೀರಿಯಲ್ಗಳಲ್ಲಿ ಬ್ಯುಸಿಯಾಗಿ ಬಿಟ್ಟರು ಈ ನಟಿ. ಇದೀಗ ಕನ್ನಡಕ್ಕೆ ಮತ್ತೆ ಮರಳಿದ್ದಾರೆ ಜೊತೆ ಜೊತೆಯಲಿ ಬೆಡಗಿ. ಒಲವಿನ ನಿಲ್ದಾಣಕ್ಕೆ ಹೊಸ ತಿರುವು ಹೊತ್ತು ತರುತ್ತಿದ್ದಾರೆ. ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಲೆನಾಡಿನ ಪ್ರೇಮ ಕತೆ ಒಲವಿನ ನಿಲ್ದಾಣ. ಸದ್ಯ ಸಿದ್ಧಾರ್ಥ ಹಾಗೂ ತಾರಿಣಿ ಹೊಸ ಜೀವನ ಆರಂಭಿಸಿದ್ದಾರೆ.
ಸಿದ್ದಾರ್ಥ ಕೆಲಸ ಮಾಡೋ ಆಫೀಸ್ನಲ್ಲಿ ಬಾಸ್ ಆಗಿ ಕಾಣಿಸಿಕೊಂಡಿದ್ದಾರೆ ಮಾನಸ. ಜೊತೆ ಜೊತೆಯಲಿ ಮೀರಾ ಲುಕ್ ಅನ್ನೇ ನೆನಪಿಸುವಂತಿದೆ ಪ್ರಾಚಿ ಅವತಾರ. ಸಿದ್ದಾರ್ಥ- ತಾರಿಣಿ ಲೈಫ್ನಲ್ಲಿ ಮತ್ತೊಂದು ಲವ್ ಸ್ಟೋರಿಯಾಗೋ ಚಾನ್ಸಸ್ ಇದೆ. ಒಟ್ಟಿನಲ್ಲಿ ಅಭಿಮಾನಿಗಳಿಗೆ ಮಾನಸ ಅವರನ್ನ ಅದೇ ರಗಡ್ ಖಡಕ್ ಲುಕ್ನಲ್ಲಿ ನೋಡೋ ಮತ್ತೊಂದು ಅವಕಾಶ ಲಭಿಸಿದೆ.
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ