newsfirstkannada.com

ಹೃದಯಾಘಾತಕ್ಕೆ ಮತ್ತೊಬ್ಬ ಕಲಾವಿದ ಸಾವು.. ಮಂಡ್ಯ ಮೂಲದ ಪ್ರತಿಭಾನ್ವಿತ ಯುವ ನಟ ಮುಂಬೈನಲ್ಲಿ ನಿಧನ

Share :

18-08-2023

    ಮಂಡ್ಯ ಮೂಲದ ಕಲಾವಿದ ಪವನ್​​ಗೆ ಹಠಾತ್​​​ ಹೃದಯಾಘಾತ

    ಹಿಂದಿ, ತಮಿಳು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು

    ಇಂದು ಹುಟ್ಟೂರಿನಲ್ಲಿ ಮೃತ ನಟನ ಅಂತ್ಯಸಂಸ್ಕಾರ ನಡೆಯಲಿದೆ

ಹೃದಯಾಘಾತಕ್ಕೆ 24 ವರ್ಷದ ಯುವ ನಟ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಂಡ್ಯ ಮೂಲದ ಕಲಾವಿದ ಪವನ್ ಸಾವನ್ನಪ್ಪಿರುವ ಕಲಾವಿದ.

ನಟ ಪವನ್
ನಟ ಪವನ್

ಪವನ್, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿ‌ನ ಹರಿಹರಪುರ ಗ್ರಾಮದವರು. ಮುಂಬೈನಲ್ಲಿ ನೆಲೆಸಿದ್ದ ಈ ಕಿರುತೆರೆ ಕಲಾವಿದ‌‌, ಹಿಂದಿ, ತಮಿಳು ಧಾರಾವಾಹಿಗಳಲ್ಲಿ ನಟಿಸಿ ಸೈಎನಿಸಿಕೊಂಡಿದ್ದರು. ಚಿತ್ರಗಳಲ್ಲಿ ಅಭಿನಯಿಸುವ ಕನಸು ಕಂಡಿದ್ದ ಯುವ‌ನಟ, ಅದಕ್ಕಾಗಿ ತಮ್ಮನ್ನು ಸಾಕಷ್ಟು ತೊಡಗಿಸಿಕೊಂಡಿದ್ದರು.

ಮೃತ ನಟ
ಮೃತ ನಟ

ತಂದೆ ನಾಗರಾಜು, ತಾಯಿ ಸರಸ್ವತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಗುರುವಾರ ನಸುಕಿನ ಜಾವ ಹಠಾತ್ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಇಂದು ಹುಟ್ಟೂರಿನಲ್ಲಿ ಮೃತ ನಟನ ಅಂತ್ಯಸಂಸ್ಕಾರ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯಾಘಾತಕ್ಕೆ ಮತ್ತೊಬ್ಬ ಕಲಾವಿದ ಸಾವು.. ಮಂಡ್ಯ ಮೂಲದ ಪ್ರತಿಭಾನ್ವಿತ ಯುವ ನಟ ಮುಂಬೈನಲ್ಲಿ ನಿಧನ

https://newsfirstlive.com/wp-content/uploads/2023/08/Actor_pawan.jpg

Load More