ರಾಧಾ ಕಲ್ಯಾಣ ಸೀರಿಯಲ್‌ನ ನಟಿ ರಾಧಿಕಾ ರಾವ್
ಮೊದಲ ಮಗುವಿನ ನಿರೀಕ್ಷೆಯಲ್ಲಿ 'ಮಂಗಳೂರ್ ಹುಡ್ಗಿ'
ಕೆಂಪು ಬಣ್ಣದ ಲಾಂಗ್ ಲೆಹೆಂಗಾದಲ್ಲಿ ಫೋಟೋಶೂಟ್
ರಾಧಾ ಕಲ್ಯಾಣ ಹಾಗೂ ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ ಸೀರಿಯಲ್ ಖ್ಯಾತಿಯ ಕರಾವಳಿ ನಟಿ ರಾಧಿಕಾ ರಾವ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ನಟಿ ರಾಧಿಕಾ ರಾವ್ ಮುದ್ದಾದ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
2020ರಲ್ಲಿ ಆಕರ್ಷ್ ಭಟ್ ಎಂಬುವವರ ಜೊತೆ ನಟಿ ರಾಧಿಕಾ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಧಿಕಾ ಮತ್ತು ಆಕರ್ಷ್ ಭಟ್ ಮೊದಲ ಸ್ನೇಹಿತರಾಗಿದ್ದರು. ಬಳಿಕ ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಕುಟುಂಬಸ್ಥರ ಸಮ್ಮುಖದಲ್ಲಿ ಮುದುವೆಯಾಗಿದ್ದರು.
ಮೂರು ವರ್ಷಗಳ ಬಳಿಕ ನಟಿ ರಾಧಿಕಾ ಮತ್ತು ಆಕರ್ಷ್ ದಂಪತಿ ಫೋಟೋವನ್ನು ಶೇರ್ ಮಾಡುವ ಮೂಲಕ ಫ್ಯಾನ್ಸ್ಗೆ ಸಿಹಿಸುದ್ದಿ ಕೊಟ್ಟಿದ್ದರು. ಕೆಂಪು ಬಣ್ಣದ ಲಾಂಗ್ ಲೆಹೆಂಗಾದಲ್ಲಿ ನಟಿ ರಾಧಿಕಾ ರಾವ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ರಾಧಿಕಾ ರಾವ್ ಬೇಬಿ ಬಂಪ್ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ರಾಧಿಕಾ ಬೇಬಿ ಬಂಪ್ ಫೋಟೋ ನೋಡಿ ಫ್ಯಾನ್ಸ್ ನಟಿಗೆ ಶುಭಹಾರೈಸಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ