newsfirstkannada.com

ಪಾರ್ಕಿಂಗ್​​​ ಮಾಡುವಾಗ ಎಚ್ಚರ! ಮೊಮ್ಮಗನ ಮೇಲೆಯೇ ಕಾರ್​​​ ಹತ್ತಿಸಿದ ಅಜ್ಜ; ಮಗು ಸಾವು!

Share :

13-11-2023

    ಪಾರ್ಕಿಂಗ್​​ ವೇಳೆ ಎಡ ಭಾಗದಲ್ಲಿರುವ ಮಗುವನ್ನ ಗಮನಿಸದ ಅಜ್ಜ

    ಕಾರು ಪಾರ್ಕಿಂಗ್ ಮಾಡುವಾಗ ಮೊಮ್ಮಗನ ಮೇಲೆ ಕಾರು ಹತ್ತಿಸಿದ

    ಮನೆ ಮುಂದೆ ಅಜ್ಜ ಸ್ಲೋ ಆಗಿ ಕಾರು ಪಾರ್ಕ್ ಮಾಡುತ್ತಿದ್ದಾಗ ಘಟನೆ

ಮಂಗಳೂರು: ಮನೆ ಮುಂದೆ ಕಾರು ಪಾರ್ಕ್ ಮಾಡುವಾಗ ಆಟ ಆಡುತ್ತಿದ್ದ ಮಗುವಿನ ಮೇಲೆ ಅಜ್ಜ ಕಾರು ಹತ್ತಿಸಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಘಟನೆಯು ಕಾಸರಗೋಡಿನ ಉಪ್ಪಳದ ಸೋಂಕಾಲ್​ನಲ್ಲಿ ನಡೆದಿದೆ.

ಸೋಂಕಾಲ್​ನದ ನಿವಾಸವೊಂದರ ಮುಂದೆ 2 ಮಕ್ಕಳು ಆಟವಾಡುತ್ತಿರುತ್ತಾರೆ. ಈ ವೇಳೆ ಕಾರಿನಲ್ಲಿ ಬಂದ ಆ ಮಕ್ಕಳ ಅಜ್ಜ ಮನೆ ಮುಂದೆಯೇ ಕಾರನ್ನು ಸ್ಲೋ ಆಗಿ ಪಾರ್ಕ್​ ಮಾಡುತ್ತಿರುತ್ತಾರೆ. ಒಂದು ಬದಿಯಲ್ಲಿದ್ದ ಬಾಲಕನನ್ನು ನೋಡುತ್ತಾರೆ. ಆದರೆ ಎಡಭಾಗದಲ್ಲಿರುವ ಮಗುವನ್ನು ಗಮನಿಸುವುದಿಲ್ಲ. ಇದರಿಂದ ಕಾರು ಮಗುವಿನ ಮೇಲೆ ಹರಿದಿದ್ದು, ತಕ್ಷಣ ಬಾಲಕ ಹೇಳಿದ ತಕ್ಷಣ ಕಾರು ಇಳಿದು ಮಗುವನ್ನು ಎತ್ತುಕೊಳ್ಳುತ್ತಾರೆ. ಆದ್ರೆ ಅಷ್ಟೋತ್ತಿಗೆ ಮಗು ಸಾವನ್ನಪ್ಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾರ್ಕಿಂಗ್​​​ ಮಾಡುವಾಗ ಎಚ್ಚರ! ಮೊಮ್ಮಗನ ಮೇಲೆಯೇ ಕಾರ್​​​ ಹತ್ತಿಸಿದ ಅಜ್ಜ; ಮಗು ಸಾವು!

https://newsfirstlive.com/wp-content/uploads/2023/11/MNG_CAR_PARKING.jpg

Load More