ಕಣ್ಮುಂದೆಯೇ ಬಿತ್ತು ಟ್ರಕ್.. ಯುವಕ ಗ್ರೇಟ್ ಎಸ್ಕೇಪ್
ಫ್ಲೈ ಓವರ್ನಲ್ಲಿ ಸಂಚರಿಸ್ತಿದ್ದ ಬೃಹತ್ ಟ್ರಕ್ ಪಲ್ಟಿ..!
ನಿಯಂತ್ರಣ ತಪ್ಪಿ ಫ್ಲೈ ಓವರ್ನಿಂದ ಕೆಳಕ್ಕೆ ಬಿದ್ದ ಟ್ರಕ್
ಚಂಡೀಗಢ: ಇತ್ತೀಚೆಗೆ ಮನೆಯಿಂದ ಹೊರಬಂದು, ವಾಪಸ್ ಮನೆಗೆ ಸೇರೋದು ಕೂಡ ದೊಡ್ಡ ಸಾಹಸ. ಯಾಕಂದ್ರೆ ರಸ್ತೆಯಲ್ಲಿ ಯಾರದ್ದೋ ತಪ್ಪಿಗೆ ಇನ್ಯಾರೋ ಬಲಿಯಾಗ್ತಿದ್ದಾರೆ. ಅಂಥದ್ದೇ ಒಂದು ಘಟನೆ ಪಂಜಾಬ್ನಲ್ಲಾಗಿದೆ. ಬಟ್ ಅಲ್ಲಾಗಿದ್ದು ಗ್ರೇಟ್ ಇಸ್ಕೇಪ್.
ಕಣ್ಮುಂದೆಯೇ ಟ್ರಕ್ ಒಂದು ಮಗುಚಿಬಿದ್ದಿದೆ. ಆದ್ರೆ ಅದೃಷ್ಟವಶಾತ್ ಪಕ್ಕದಲ್ಲೇ ಇದ್ದ ಯುವಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಭೀಕರ ಅಪಘಾತದ ನಡೆದಿರೋದು ಪಂಜಾಬ್ನ ಪಘ್ವಾರದಲ್ಲಿ. ಇಲ್ಲಿನ ಜಿಟಿ ರೋಡ್ ಮಿಲ್ನ ಫ್ಲೈ ಓವರ್ನಲ್ಲಿ ಸಂಚರಿಸ್ತಿದ್ದ ಬೃಹತ್ ಟ್ರಕ್ ಒಂದು ನಿಯಂತ್ರಣ ತಪ್ಪಿದೆ. ಪರಿಣಾಮ ಫ್ಲೈ ಓವರ್ ಮೇಲಿಂದ ಕೆಳಕ್ಕೆ ಬಿದ್ದಿದೆ. ಇನ್ನು, ಫ್ಲೈ ಓವರ್ನ ಕೆಳಗೆ ಬಲ್ವಿಂದರ್ ಕುಮಾರ್ ಅನ್ನೋ ಯುವಕನೋರ್ವ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗ್ತಿದೆ, ಆಗ ಆತನ ಮುಂದೆಯೇ ಟ್ರಕ್ ಬಿದ್ಬಿಟ್ಟಿದೆ. ಚಂಗ್ ಅಂತಾ ಹಾರಿದ್ದು, ಪ್ರಾಣವನ್ನ ಕಾಪಾಡ್ಕೊಂಡಿದ್ದಾನೆ.
ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದೆ. ಅದೃಷ್ಟವಶಾತ್ ಟ್ರಕ್ನ ಚಾಲಕನಿಗೂ ಪ್ರಾಣಪಾಯವಾಗಿಲ್ಲ. ಆದ್ರೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡಿದವರಿಗೆ ಭಯ ಹುಟ್ಟಿಸುವಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ