newsfirstkannada.com

ಕಾರ್​​, ಬೈಕ್​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ಸಾವು

Share :

12-09-2023

  ರಾಂಗ್​ ರೂಟ್​​ನಲ್ಲಿ ಬಂದ ಬೈಕ್​ಗೆ ಕಾರ್​ ಡಿಕ್ಕಿ

  ಡಿಕ್ಕಿ ರಭಸಕ್ಕೆ ಸುಮಾರು 10 ಪಲ್ಟಿ ಹೊಡೆದ ಕಾರ್​​

  ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಓರ್ವ ಸಾವು..!

ಚೆನ್ನೈ: ರಸ್ತೆಯಲ್ಲಿ ಹೋಗುವಾಗ ಎಷ್ಟು ಜಾಗರೂಕರಾಗಿದ್ರು ಸಾಲದು. ಮಾಡೋ ಸಣ್ಣ ಸಣ್ಣ ಮಿಸ್ಟೇಕ್​ಗಳು ಸಹ ದೊಡ್ಡ ದುರಂತಕ್ಕೆ ಎಡೆ ಮಾಡಿ ಕೊಡುತ್ತೆ…ಅನ್ನೋದಕ್ಕೆ ಈ ಘಟನೆಯೇ ಬೆಸ್ಟ್​ ಎಕ್ಸಾಪಲ್.

​ಭೀಕರ ಅಪಘಾತ ನಡೆದಿದ್ದು ತಮಿಳುನಾಡಿನ ನಮಕ್ಕಲ್ ಟೋಲ್​ನ ಬಳಿ. ಬೈಕ್​ ಸವಾರರ ರಾಂಗ್​ರೂಟ್​ನಲ್ಲಿ ಹೋಗುತ್ತಿದ್ರು ಈ ವೇಳೆ ಎದುರುಗಡೆಯಿಂದ ಬಂದ ಕಾರು ಚಾಲಕನ ನಿಂಯಂತ್ರಣ ತಪ್ಪಿ ಪಕ್ಕದ ಡಿವೈಡರ್​ ಹಾಗೂ ಬೈಕ್​ ಸವಾರನಿಗೆ ಗುದ್ದಿದೆ.

ಇನ್ನು, ಡಿಕ್ಕಿಯ ರಭಸಕ್ಕೆ ಕಾರು ಸುಮಾರು 7 ಸುತ್ತು ಪಲ್ಟಿಯಾಗಿ ಬಿದ್ದಿದೆ. ಅತ್ತ ಬೈಕ್​ ತುಸು ದೂರ ಹೋಗಿ ಬಿದ್ದಿದೆ.. ಅಪಘಾತನದಲ್ಲಿ ಓರ್ವ ಸಾವನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರ್​​, ಬೈಕ್​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ಸಾವು

https://newsfirstlive.com/wp-content/uploads/2023/09/Accident-15.jpg

Load More