newsfirstkannada.com

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ ವಿರುದ್ಧ ಕೇಸ್​​; ಕೋರ್ಟ್​​​ನಲ್ಲಿ ರಮ್ಯಾಗೆ ಭಾರೀ ಮುಖಭಂಗ

Share :

20-07-2023

  ರಿಲೀಸ್​ಗೆ ರೆಡಿಯಾಗಿದ್ದ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ

  ಸಿನಿಮಾ ವಿರುದ್ಧ ಕೋರ್ಟ್​ಗೆ ಹೋಗಿದ್ದ ಸ್ಯಾಂಡಲ್​​ವುಡ್​​ ಕ್ವೀನ್​​ ರಮ್ಯಾ

  ಕೋರ್ಟ್​ ಮೊರೆ ಹೋಗಿದ್ದ ಸ್ಯಾಂಡಲ್​ವುಡ್​​ ಕ್ವೀನ್​​ಗೆ ಭಾರೀ ಮುಖಭಂಗ

ಬೆಂಗಳೂರು: ರಿಲೀಸ್​ಗೆ ರೆಡಿಯಾಗಿದ್ದ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡದ ವಿರುದ್ಧ ಕೋರ್ಟ್​​ಗೆ ಸ್ಯಾಂಡಲ್​​ವುಡ್​ ಕ್ವೀನ್​ ನಟಿ ರಮ್ಯಾಗೆ ಭಾರೀ ಮುಖಭಂಗ ಆಗಿದೆ. ಯಾವುದೇ ಅಡೆತಡೆಯಿಲ್ಲದೆ ಸಿನಿಮಾ ರಿಲೀಸ್​ ಮಾಡಬಹುದು ಎಂದು ಕೋರ್ಟ್​ ಆದೇಶಿಸಿದೆ. ಕೋರ್ಟ್​ ಆದೇಶದಿಂದ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡಕ್ಕೆ ಜಯ ಸಿಕ್ಕಿದೆ.

ತಮ್ಮ ದೃಶ್ಯಗಳನ್ನು ತೆಗೆಯುವಂತೆ ಒತ್ತಾಯಿಸಿ ರಮ್ಯಾ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡದ ವಿರುದ್ಧ ಕೋರ್ಟ್​ಗೆ ಹೋಗಿದ್ದರು. ಕೇವಲ ಪ್ರೋಮೋದಲ್ಲಿ ಮಾತ್ರ ನನ್ನ ದೃಶ್ಯಗಳು ಬಳಸುವುದಾಗಿ ಹೇಳಿದ್ದರು. ಆದರೀಗ, ಸಿನಿಮಾದಲ್ಲೂ ನನ್ನ ದೃಶ್ಯಗಳನ್ನು ಬಳಿಸಿದ್ದಾರೆ ಎಂದು ಆರೋಪಿಸಿದ್ದ ರಮ್ಯಾ 1 ಕೋಟಿ ರೂ. ಮಾನನಷ್ಟ ಕಟ್ಟಿಕೊಡಬೇಕೆಂದು ಎಂದಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​​, ನಾಳೆ ಸಿನಿಮಾ ರಿಲೀಸ್​ ಮಾಡಲು ಗ್ರೀನ್​ ಸಿಗ್ನಲ್​ ಕೊಟ್ಟಿದೆ.

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡದ ಪರವಾಗಿ ಲಾಯರ್​​ ವೇಲನ್​​ ವಾದಿಸಿದ್ದರು. ಈಗ ಕೋರ್ಟ್​ ಮಹತ್ವದ ಆದೇಶ ನೀಡಿದ್ದು, ರಮ್ಯಾಗೆ ಭಾರೀ ಹಿನ್ನಡೆ ಆಗಿದೆ.

ಸಿನಿಮಾ ಟ್ರೈಲರ್​ಗೆ ಭಾರೀ ಮೆಚ್ಚುಗೆ

ಇತ್ತೀಚೆಗೆ ರಿಲೀಸ್​ ಆದ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ ಟ್ರೈಲರ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೈಲರ್​ನಲ್ಲಿ ರಮ್ಯಾ ಕಮ್​ಬ್ಯಾಕ್​ ಮಾಡುತ್ತಿರುವುದು ನೋಡಿ ಫ್ಯಾನ್ಸ್​ ಸಖತ್​ ಖುಷಿ ಆಗಿದ್ದರು. ಈ ಮಧ್ಯೆ ತಮ್ಮ ಅನುಮತಿ ಇಲ್ಲದೆ ಟ್ರೈಲರ್​ನಲ್ಲಿ ತನ್ನ ದೃಶ್ಯಗಳನ್ನು ಬಳಸಲಾಗಿದೆ ಎಂದು ರಮ್ಯಾ ಆರೋಪಿಸಿದ್ದರು.

ಇದನ್ನೂ ಓದಿ: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡಕ್ಕೆ ಶಾಕ್ ಕೊಟ್ಟ ರಮ್ಯಾ; ಮೋಹಕ ತಾರೆ ಕೋಪಕ್ಕೆ ಕಾರಣವೇನು?

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ ವಿರುದ್ಧ ಕೇಸ್​​; ಕೋರ್ಟ್​​​ನಲ್ಲಿ ರಮ್ಯಾಗೆ ಭಾರೀ ಮುಖಭಂಗ

https://newsfirstlive.com/wp-content/uploads/2023/07/Ramya_1.jpg

Load More