ಮಗನನ್ನ ತಬ್ಬಿಕೊಂಡು ಸಂಭ್ರಮಿಸಿದ ಪತಿರಾಣ ತಾಯಿ..!
ತಾಯಿಯ ಅಪ್ಪುಗೆ ಆನಂದಿಸಿದ CSK ವೇಗಿ
ತಾಯಿ-ಮಗನ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್
16ನೇ ಐಪಿಎಲ್ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಸದ್ಯ ತವರಿನಲ್ಲಿ ಚೆನ್ನೈ ತಂಡ ಗುಜರಾತ್ ತಂಡವನ್ನ ಮಣಿಸುತ್ತಿದ್ದಂತೆ ಮಥೀಷ ಪತಿರಾಣ ತಾಯಿ ಖುಷಿ ತಾಳಲಾರದೇ ಮಗನನ್ನ ತಬ್ಬಿಕೊಂಡು ಸಂಭ್ರಮಿಸಿದ್ದಾರೆ. ತಾಯಿ-ಮಗನ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Matheesha Pathirana with his mother.
Beautiful moment! pic.twitter.com/9jzXHzKJrs
— Mufaddal Vohra (@mufaddal_vohra) May 24, 2023
ಫೈನಲ್ಗೆ ಸಿಎಸ್ಕೆ
ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ಫೈನಲ್ ತಲುಪಿಸಿದೆ. ನಿನ್ನೆ ಮುಂಬೈ ತಂಡ ಲಕ್ನೋ ತಂಡವನ್ನು ಸೋಲಿಸಿದೆ. ಆ ಮೂಲಕ ಫೈನಲ್ನಲ್ಲಿ ಕಾಣಿಸಿಕೊಳ್ಳುತ್ತಿದೆ. ನಾಳೆ ಮುಂಬೈ ಮತ್ತು ಗುಜರಾತ್ ಸೆಣೆಸಾಡಲಿವೆ. ಅದರಲ್ಲಿ ಜಯ ಸಾಧಿಸಿದ ತಂಡ ಫೈನಲ್ನಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ. ಹೀಗಾಗಿ ನಾಳಿನ ಪಂದ್ಯ ಭಾರೀ ಕುತೂಹಲದಿಂದ ಕೂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ