newsfirstkannada.com

ಉತ್ತರ ಪ್ರದೇಶ ಪೊಲೀಸರನ್ನೇ ಮರ ಏರುವಂತೆ ಮಾಡಿದ ಖತರ್ನಾಕ್​​ ಕಳ್ಳ.. ಅಂಥದ್ದೇನಾಯ್ತು..?

Share :

12-06-2023

  ಮಥುರಾ- ಆಗ್ರಾ ನಡುವಿನ ಯಮುನಾ ಎಕ್ಸ್‌ಪ್ರೆಸ್‌ ವೇ

  ಮರ ಹತ್ತಿ, ಬ್ಯಾಟರಿ ಹಿಡಿದುಕೊಂಡು ಕೂತ ಪೊಲೀಸರು

  ಎಕ್ಸ್‌ಪ್ರೆಸ್‌ ವೇನಲ್ಲಿ ಪೊಲೀಸರ ಪ್ಲಾನ್ ಏನು ಗೊತ್ತಾ?

ನವದೆಹಲಿ: ಮಥುರಾ- ಆಗ್ರಾ ನಡುವಿನ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ದರೋಡೆ ಪ್ರಕರಣ ಹೆಚ್ಚಳವಾಗುತ್ತಿದೆ. ಹೀಗಾಗಿ ಎಕ್ಸ್‌ಪ್ರೆಸ್‌ ವೇನಲ್ಲಿ ದರೋಡೆಯನ್ನು ತಡೆಯಲು ಪೊಲೀಸ್​​ ಅಧಿಕಾರಿಗಳು ಸಾಹಸವೊಂದಕ್ಕೆ ಕೈಹಾಕಿದ್ದಾರೆ.

ಇತ್ತೀಚಿಗೆ ದೆಹಲಿ- ಮಥುರಾ- ಆಗ್ರಾ ನಡುವಿನ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಎರಡು ದರೋಡೆ ಪ್ರಕರಣಗಳು ಮುನ್ನಲೆಗೆ ಬಂದಿದ್ದವು. ದೆಹಲಿಯ ಪಿಡಬ್ಲ್ಯೂಡಿ ಎಂಜಿನಿಯರ್ ದರೋಡೆ ಮಾಡುತ್ತಿದ್ದ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ತಲೆಮರೆಸಿಕೊಂಡು ಓಡಾಡುತ್ತಿದ್ದ. ಹೀಗಾಗಿ ಎಕ್ಸ್‌ಪ್ರೆಸ್‌ ವೇನಲ್ಲಿ ದರೋಡೆ ತಡೆಯಲು ಮಥುರಾ ಪೊಲೀಸರು ದರೋಡೆಕೋರರ ಸೆರೆ ಹಿಡಿಯಲು ಬಿಗ್​​ ಪ್ಲಾನ್​ ಮಾಡಿದ್ದಾರೆ.

ಮಥುರಾ ಪೊಲೀಸರು ಮರ ಹತ್ತಿ, ಬ್ಯಾಟರಿ ಹಿಡಿದುಕೊಂಡು ದರೋಡೆಕೋರರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಇನ್ನು ಮಥುರಾ ಪೊಲೀಸ್​ ಅಧಿಕಾರಿಗಳು ಮರ ಹತ್ತಿ ಕುಳಿತುಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಪ್ರದೇಶ ಪೊಲೀಸರನ್ನೇ ಮರ ಏರುವಂತೆ ಮಾಡಿದ ಖತರ್ನಾಕ್​​ ಕಳ್ಳ.. ಅಂಥದ್ದೇನಾಯ್ತು..?

https://newsfirstlive.com/wp-content/uploads/2023/06/police.jpg

Load More