ನ್ಯೂಸ್ ಫಸ್ಟ್ ಜೊತೆ ಮಯಾಂಕ್ ಎಕ್ಸ್ಕ್ಲೂಸಿವ್ ಮಾತು
KSCA ಮಹಾರಾಜ ಟಿ-20 ಟೂರ್ನಿಗೆ ಕೌಂಟ್ಡೌನ್..
ಮಹಾರಾಜ T20 ಟೂರ್ನಿಗೆ ಮಯಾಂಕ್ ಸಿದ್ಧತೆ ಹೇಗಿದೆ..?
ಕೆಎಸ್ಸಿಎ ಮಹಾರಾಜ ಟಿ20 ಟೂರ್ನಿಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಸೂಪರ್ ಸಂಡೆಯಿಂದ ಅಸಲಿ ಫೈಟ್ಸ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ ನ್ಯೂಸ್ ಫಸ್ಟ್ ಜೊತೆಗೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
‘ಮಹಾರಾಜ್ ಟ್ರೋಫಿ’ ಗೆಲ್ಲಲು ನಿಮ್ಮ ತಯಾರಿ ಹೇಗಿದೆ..?
ಮಯಾಂಕ್: ತುಂಬಾನೇ ಚೆನ್ನಾಗಿ ತಯಾರಿ ನಡೆಸಿದ್ದೇವೆ. ಪಂದ್ಯದ ಮಹತ್ವದ ಆಧಾರದ ಮೇಲೆ ಆಟಗಾರರನ್ನು ಸೆಟ್ ಮಾಡಿಕೊಂಡಿದ್ದೇವೆ.
ಕ್ಯಾಪ್ಟನ್ ಆಗಿ ನಿಮ್ಮ ಮೇಲೆ ಒತ್ತಡ ಇದೆಯಾ..?
ಮಯಾಂಕ್: ಹಾಗೇನೂ ಇಲ್ಲ, ನಾನು ತುಂಬಾ ಎಂಜಾಯ್ ಮಾಡುತ್ತೇನೆ. ಇಲ್ಲಿ ಎಲ್ಲರೂ ಇದ್ದಾರೆ.. ನನಗೆ ರೆಡಿಯಾಗಲು ತುಂಬಾನೇ ಟೈಂ ಇತ್ತು. ಅಂತೆಯೇ ಈ ಟ್ರೋಫಿಗಾಗಿ ನಾನು ರೆಡಿಯಾಗಿದ್ದೇನೆ. ಪಂದ್ಯದ ಮೇಲೆ ನಮ್ಮ ಮನಸ್ಸನ್ನು ಕೇಂದ್ರಿಕರಿಸಿದ್ದೇವೆ.
ಹೇಗಿದೆ ನಿಮ್ಮ ತಂಡ..?
ಮಯಾಂಕ್: ನಮ್ಮ ಬಳಿ ಯುವ ಆಟಗಾರರು ತುಂಬಾ ಇದ್ದಾರೆ. ಅವರಿಗೆ ಪಂದ್ಯದಲ್ಲಿ ಆಡುವ ಹಸಿವು ಇದೆ. ಕಳೆದ ಬಾರಿ ನಾವು ಸೋತಿದ್ದೇವು. ಹೀಗಾಗಿ ಈ ಬಾರಿ ನಾವು ತುಂಬಾನೇ ಪ್ಲಾನ್ ಮಾಡಿ ರೆಡಿಯಾಗಿದ್ದೇವೆ. ಚೆನ್ನಾಗಿ ಆಡಲು ನೋಡುತ್ತಿದ್ದೇವೆ.
ಮಯಾಂಕ್ರಿಂದ ಏನ್ ನಿರೀಕ್ಷೆ ಮಾಡಬಹುದು..?
ಮಯಾಂಕ್: ನನ್ನಿಂದ ರನ್ಸ್ಗಳನ್ನು ನೀವು ನಿರೀಕ್ಷೆ ಮಾಡಬಹುದು. ನಾನೊಬ್ಬ ಬ್ಯಾಟ್ಸ್ಮನ್. ಅಭಿಮಾನಿಗಳಿಗೆ ನಾನು ಕೇಳಿಕೊಳ್ಳುವುದು ಏನೆಂದರೆ, ಬನ್ನಿ ನಮ್ಮನ್ನು ಬೆಂಬಲಿಸಿ. ಕಳೆದ ಬಾರಿಯೂ ನಿಮ್ಮ ಬೆಂಬಲ ತುಂಬಾ ಚೆನ್ನಾಗಿತ್ತು. ಈ ಬಾರಿಯೂ ಅದನ್ನೇ ನಿರೀಕ್ಷೆ ಮಾಡ್ತೀನಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ