newsfirstkannada.com

‘ನಮಗೂ ಹೊಡೆಯೋ ತಾಕತ್​​ ಇದೆ’ ಎಂದ MB ಪಾಟೀಲ್; DCM ಡಿಕೆಶಿ ಬಗ್ಗೆ ಹೇಳಿದ್ದೇನು..?

Share :

18-06-2023

    ಸಿದ್ದರಾಮಯ್ಯ ಮುಂದಿನ 5 ವರ್ಷ ಸಿಎಂ ಎಂದಿದ್ದ ಸಚಿವ ಹೆಚ್​​.ಸಿ ಮಹದೇವಪ್ಪ

    ಸಚಿವ ಹೆಚ್​​.ಸಿ ಮಹದೇವಪ್ಪ ಬಗ್ಗೆ ಮಿನಿಸ್ಟರ್​​ ಎಂಬಿ ಪಾಟೀಲ್​​​ ಹೇಳಿದ್ದೇನು..?

    ನಮ್ಮ ಡಿ.ಕೆ ಶಿವಕುಮಾರ್​​ ಸಂಬಂಧ ಸರಿಯಾಗಿದೆ ಎಂದ ಎಂಬಿ ಪಾಟೀಲ್​​..!

ಬೆಂಗಳೂರು: ‘ಸಿದ್ದರಾಮಯ್ಯ ಅವರೇ ಮುಂದಿನ ಐದು ವರ್ಷ ಸಿಎಂ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​​.ಸಿ ಮಹದೇವಪ್ಪ ಹೇಳಿದ್ದರು. ಈ ಬಗ್ಗೆ ಸಚಿವ ಎಂಬಿ ಪಾಟೀಲ್​ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ಎಂಬಿ ಪಾಟೀಲ್​​, ನನಗೆ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮುಂದಿನ ಐದು ವರ್ಷ ಸಿಎಂ ಎಂದಿದ್ದರು. ನನಗೆ ಈ ಬಗ್ಗೆ ಮಾತ್ರ ಮಾಹಿತಿ ಇದೆ. ಸದ್ಯ ಹೆಚ್​​.ಸಿ ಮಹದೇವಪ್ಪ ನೀಡಿಯೋ ಹೇಳಿಕೆ ಬಗ್ಗೆ ಅವರ ಬಳಿಯೇ ಮಾಹಿತಿ ಪಡೆಯಿರಿ. ನಮ್ಮದು ಡಿ.ಕೆ ಶಿವಕುಮಾರ್​ ಸಂಬಂಧ ಸರಿ ಇದೆ, ಅಭಿಪ್ರಾಯಗಳು ಮಾತ್ರ ಬೇರೆ ಅಷ್ಟೇ ಎಂದು ಸಮರ್ಥಿಸಿಕೊಂಡರು.

ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ಸೇಡಿನ ರಾಜಕೀಯ ಮಾಡುತ್ತಿದೆ. ಚತ್ತೀಸ್​ಗಡದಿಂದ ಅಕ್ಕಿ ಖರೀದಿ ಮಾಡುತ್ತೇವೆ. ಬಿಜೆಪಿ ಪುಕ್ಕಟ್ಟೆ ಅಕ್ಕಿ ಕೊಡಲ್ಲ, ನಾನು ಹಣ ನೀಡುತ್ತೇವೆ. ಸಂಸದ ಪ್ರತಾಪ್​ ಸಿಂಹ ಚಿಲ್ಲರೆ ಮನಸ್ಥಿತಿ. ಬೇರೆಯವರಿಗೆ ಹೊಡೆಯೋ ತಾಕತ್ತು ನಮಗೂ ಇದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಮಗೂ ಹೊಡೆಯೋ ತಾಕತ್​​ ಇದೆ’ ಎಂದ MB ಪಾಟೀಲ್; DCM ಡಿಕೆಶಿ ಬಗ್ಗೆ ಹೇಳಿದ್ದೇನು..?

https://newsfirstlive.com/wp-content/uploads/2023/06/MB-Patil_1.jpg

Load More