newsfirstkannada.com

ದಪ್ಪ ಇದ್ದೀನಿ.. ನಾನು ನೋಡೋಕೆ ಚೆನ್ನಾಗಿ ಕಾಣ್ತಿಲ್ಲ ಎಂದು ನೊಂದ MBBS ವಿದ್ಯಾರ್ಥಿನಿ ಸಾವು

Share :

Published November 13, 2023 at 5:44pm

Update November 14, 2023 at 6:01am

    ಹಾಸ್ಟೆಲ್​​​ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

    ಮಂಗಳೂರು ಮೆಡಿಕಲ್​​ ಕಾಲೇಜಿನಲ್ಲಿ ಎಂಬಿಬಿಎಸ್​​ ಮಾಡುತ್ತಿದ್ದರು!

    ತನ್ನ ಸೌಂದರ್ಯಕ್ಕೆ ದಪ್ಪ ಆಗಿದ್ದೇ ಅಡ್ಡಿ ಎಂದು ನೊಂದಿದ್ದ ಪ್ರಕೃತಿ ಸಾವು

ಮಂಗಳೂರು: ದಪ್ಪ ಇದೀನಿ, ನೋಡೋಕೆ ಚೆನ್ನಾಗಿ ಕಾಣ್ತಿಲ್ಲ ಎಂದು ಎಂಬಿಬಿಎಸ್​​ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಕೃತಿ ಶೆಟ್ಟಿ (20) ತಾನು ತಂಗಿದ್ದ ಮಂಗಳೂರಿನ ಹಾಸ್ಟೆಲ್​​ ಮೇಲಿಂದ ಕೆಳಗೆ ಜಿಗಿದು ಸೂಸೈಡ್​​ ಮಾಡಿಕೊಂಡವಳು.

ನಾನು ತುಂಬಾ ದಪ್ಪ ಇದ್ದೀನಿ. ಎಂಬಿಬಿಎಸ್​ ಮುಗಿಸಲೇಬೇಕು ಅನ್ನೋ ಆಸೆ ಇದೆ. ಆದರೆ, ನನ್ನ ಸೌಂದರ್ಯಕ್ಕೆ ನಾನು ದಪ್ಪ ಆಗಿರೋದೇ ಅಡ್ಡಿಯಾಗಿದೆ. ತೂಕ ಕಡಿಮೆ ಮಾಡಲು ಎಷ್ಟು ಟ್ರೈ ಮಾಡಿದ್ರೂ ಕಡಿಮೆ ಆಗುತ್ತಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆ ಆಗಿದ್ದೇನೆ ಎಂದು ಪ್ರಕೃತಿ ಶೆಟ್ಟಿ ಸಾಯೋ ಮುನ್ನ ತನ್ನ ಡೆತ್​​ ನೋಟ್​ನಲ್ಲಿ ಬರೆದಿದ್ದಾಳೆ.

ಇನ್ನು, ಪ್ರಕೃತಿ ಶೆಟ್ಟಿ ಮಂಗಳೂರಿನ ಎಜೆ ಆಸ್ಪತ್ರೆ ಮೆಡಿಕಲ್​ ಕಾಲೇಜಿನಲ್ಲಿ ಎಂಬಿಬಿಎಸ್​​ ಓದುತ್ತಿದ್ದಳು. ಹಲವು ಪುಟಗಳ ಡೆತ್​ ನೋಟ್​​ ಬರೆದಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಕದ್ರಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಪ್ಪ ಇದ್ದೀನಿ.. ನಾನು ನೋಡೋಕೆ ಚೆನ್ನಾಗಿ ಕಾಣ್ತಿಲ್ಲ ಎಂದು ನೊಂದ MBBS ವಿದ್ಯಾರ್ಥಿನಿ ಸಾವು

https://newsfirstlive.com/wp-content/uploads/2023/11/Doctor.jpg

Load More