ಮೆಗಾ ಪವರ್ ಸ್ಟಾರ್ ಮನೆಗೆ ಹೊಸ ಅತಿಥಿಯ ಆಗಮನ
ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಮ್ಚರಣ್ ಪತ್ನಿ ಉಪಾಸನಾ
ಕೊನಿಡೇಲ ಮತ್ತು ಕಾಮಿನೇನಿ ಕುಟುಂಬಗಳಲ್ಲಿ ಸಂಭ್ರಮವೋ ಸಂಭ್ರಮ
ತೆಲುಗಿನ ನಟ, ಚಿರಂಜೀವಿ ಸುಪುತ್ರ ಮೆಗಾ ಪವರ್ ಸ್ಟಾರ್ ರಾಮಚರಣ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರಾಮ್ಚರಣ್ ಪತ್ನಿ ಉಪಾಸನಾ ಇಂದು ಮುಂಜಾನೆ ಹೈದರಾಬಾದ್ನ ಜುಬಿಲಿ ಹಿಲ್ಸ್‌ನಲ್ಲಿರೋ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.
ಈ ಬಗ್ಗೆ ಆಸ್ಪತ್ರೆಯು ವೈದ್ಯಕೀಯ ಬುಲೆಟಿನ್ ರಿಲೀಸ್ ಮಾಡಿದ್ದು, ಅಧಿಕೃತ ಮಾಹಿತಿ ನೀಡಿದೆ. ಇನ್ನು ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಅಂತಾ ವೈದ್ಯರು ತಿಳಿಸಿದ್ದಾರೆ. ಹೆಣ್ಣು ಮಗು ಜನಿಸಿರೋದ್ರಿಂದ ಸಿದ್ದು, ಕೊನಿಡೇಲ ಮತ್ತು ಕಾಮಿನೇನಿ ಕುಟುಂಬಗಳಲ್ಲಿ ಸಂಭ್ರಮ ಮನೆಮಾಡಿದೆ. ಅಭಿಮಾನಿಗಳಲ್ಲೂ ಹರ್ಷದ್ಘೋರ ಮೊಳಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ