ನಟಿ ಮೇಘಾ ಶೆಟ್ಟಿ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ
ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಅವತಾರ ನೋಡಿದ್ರಾ?
ಬಿಳಿ ಬಣ್ಣದ ಬಟ್ಟೆ ತೊಟ್ಟು ಹಾಟ್ ಪೋಸು ನೀಡಿದ ಮೇಘಾ ಶೆಟ್ಟಿ
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಮೇಘಾ ಶೆಟ್ಟಿ ವೀಕ್ಷಕರ ಮನೆ ಮಗಳಾಗಿ ಮಿಂಚಿದ್ದರು. ನಟಿ ಮೇಘಾ ಅವರು ನಯಾ ಅವತಾರ ಫ್ಯಾನ್ಸ್ ಮನದಲ್ಲಿ ಕುತೂಹಲ ಮೂಡಿಸಿದೆ. ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸುವಂತೆ ಮಾಡಿದ್ದಾರೆ ನಟಿ ಮೇಘಾ ಶೆಟ್ಟಿ.
ಹೌದು, ಜೊತೆ ಜೊತೆಯಲಿ ಧಾರಾವಾಹಿ ವೈಂಡಪ್ ಆದ ಬಳಿಕ ಮೇಘಾ ಈಗ ಏನ್ ಮಾಡ್ತಿದ್ದಾರೆ ಎಂಬುವುದಕ್ಕೆ ಉತ್ತರ ಸಿನಿಮಾ. ಡಿಫರೆಂಟ್ ಫೋಟೋಶೂಟ್ಗಳ ಮೂಲಕ ಎಲ್ಲರ ಗಮನವನ್ನು ಸೇಳೆಯುತ್ತಿರು ನಟಿ ಸದ್ಯ ಸಿನಿಮಾಗಳತ್ತ ಮುಖ ಮಾಡಿದ್ದಾರಂತೆ. ಬೇರೆ ಭಾಷೆಗಳ ಆಫರ್ಗಳು ಬರುತ್ತಿವೆಯಂತೆ. ಟ್ಯಾಲೆಂಟ್ ಜೊತೆ ಬ್ಯೂಟಿನೂ ಇದ್ದು, ನಟಿಯನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ಮೇಘಾ ಈ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದು, ಸಿನಿರಸಿಕರ ಗಮನ ಸೆಳೆಯುವುದು ಪಕ್ಕಾ. ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಲಿರೋ ಕಿರುತೆರೆ ಬೆಡಗಿಗೆ ಒಳ್ಳೆಯದಾಗಲಿ.
View this post on Instagram
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ