ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಅಂತಿಮ ದರ್ಶನ
ಕುಟುಂಬಸ್ಥರಿಗೆ ಸ್ಪೇಸ್ ನೀಡಿ -ಮೇಘನಾ ರಾಜ್
ನಮ್ಗೆ ಆದ ನೋವು ಯಾರಿಗೂ ಆಗಬಾರದು-ಮೇಘನಾ
ರಾಘು ಮತ್ತು ಸ್ಪಂದನಾ ನನಗೆ ಬಹಳ ಆತ್ಮೀಯರಾಗಿದ್ದವರು. ಏನಾಗಿದೆ, ಏನು ನಡೆದಿದೆ ಅನ್ನೋದು ಕುಟುಂಬಸ್ಥರಿಗೆ ಮತ್ತು ಡಾಕ್ಟರ್ಸ್ಗೆ ಗೊತ್ತಿರುತ್ತದೆ. ದಯವಿಟ್ಟು ಸ್ಪಂದನಾ ಸಾವಿನ ಬಗ್ಗೆ ಯಾರೂ ಅಪಪ್ರಚಾರ ಮಾಡಬೇಡಿ ಎಂದು ನಟಿ ಮೇಘನಾ ರಾಜ್ ಮನವಿ ಮಾಡಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹಿನ್ನೆಲೆಯಲ್ಲಿ, ಅವರ ಅಂತಿಮ ದರ್ಶನ ಪಡೆದುಕೊಂಡರು. ಮಲ್ಲೇಶ್ವರಂನಲ್ಲಿರುವ ಬಿ.ಕೆ.ಶಿವರಾಮ್ ನಿವಾಸದಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಮೇಘನಾ ರಾಜ್.. ದಯವಿಟ್ಟು ಶಾಂತಿಯಿಂದ ನಡೆದುಕೊಂಡು ಆಕೆಯ ಆತ್ಮಕ್ಕೆ ಶಾಂತಿ ಸಿಗುವಂತೆ ನೋಡಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ. ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಿಯೂ ಯಾವುದೇ ರೀತಿಯ ತಪ್ಪು ಸುದ್ದಿಗಳನ್ನು ಹರಡಬೇಡಿ. ಅವರ ಕುಟುಂಬಸ್ಥರಿಗೆ ಸ್ಪೇಸ್ ಕೊಡಿ, ಕುಟುಂಬಸ್ಥರು ಚೇತರಿಸಿಕೊಳ್ಳಲು ಅವಕಾಶ ಕೊಡಿ ಎಂದು ಬೇಡಿಕೊಂಡರು.
ರಾಘು ಮತ್ತು ಸ್ಪಂದನಾ ಇಬ್ಬರು ನನ್ನ ಕುಟುಂಬಸ್ಥರೇ, ನನ್ನ ಕುಟುಂಬಕ್ಕೆ ಆಗಿರುವ ನೋವು ಬೇರೆ ಯಾರಿಗೂ ಬರೋದು ಬೇಡ. ನಮಗೆ ಆದ ನೋವು, ಬೇರೆ ಯಾರಿಗೂ ಆಗಬಾರದು ಎಂದು ಭಾವುಕರಾದರು.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್