ಫೋಟೋಶೂಟ್ಗಳ ಮೂಲಕ ಸುದ್ದಿಯಲ್ಲಿದ್ದಾರೆ ನಟಿ ಮೇಘನಾ
ಸೀತಾರಾಮ ಸೀರಿಯಲ್ನಲ್ಲಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡ ನಟಿ
ವಾವ್ಹ್ ಸೂಪರ್ ಪ್ರಿಯಾ, ಲುಕಿಂಗ್ ಸೂಪರ್ ಎಂದ ಫ್ಯಾನ್ಸ್
ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದು. ರಾಮ-ಅಶೋಕನ ಸ್ನೇಹ, ಸಿಹಿಯ ಮುದ್ದು ಮಾತು, ಬಿಂದಾಸ್ ಪ್ರಿಯಾ ತರ್ಲೆ ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಈ ಸೀರೀಯಲ್ ಸುದ್ದಿಯಲ್ಲಿ ಇರುತ್ತೆ. ಇದೀಗ ಸೀರಿಯಲ್ನ ಪ್ರಿಯಾ ಪಾತ್ರಧಾರಿಯಲ್ಲಿ ನಟಿಸಿದ್ದ ನಟಿ ಮೇಘನಾ ಶಂಕರಪ್ಪ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: DKD SHOW, ಸೀತಾರಾಮ ಸೀರಿಯಲ್ನಿಂದ ದಿಢೀರ್ ಹೊರ ಬಂದ್ರಾ ಮೇಘನಾ ಶಂಕರಪ್ಪ; ಆಗಿದ್ದೇನು?
ಸೋಷಿಯಲ್ ಮೀಡಿಯಾಲ್ಲಿ ತುಂಬಾನೇ ಌಕ್ವೀವ್ ಆಗಿರುತ್ತಾರೆ ಮೇಘನಾ. ಸಾಮಾಜಿಕ ಜಾಲತಾಣದಲ್ಲಿ ಕಲರ್ಫುಲ್ ಫೋಟೋಗಳನ್ನು ಶೇರ್ ಮಾಡಿಕೊಳ್ತಿರೋ ನಟಿ ಈ ಬಾರಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸಿಲ್ವರ್ ಕಲರ್ ಫೋಟೋಶೂಟ್ಗಳ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ.
View this post on Instagram
ಇದೇ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಸ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೊಸ ಫೋಟೋಗೆ ವಾವ್ಹ್ ಸೂಪರ್ ಪ್ರಿಯಾ, ಲುಕಿಂಗ್ ಗಾರ್ಜಿಯಸ್, ನೀವು ಇನ್ನೂ ಸೀರಿಯಲ್ನಲ್ಲಿರ್ಬೇಕು. ಆ ರೋಗ ನಿನಗೆ ಯಾಕೆ ಬಂತು? ಅಂತೆಲ್ಲಾ ಕಾಮೆಂಟ್ ಹಾಕಿದ್ದಾರೆ. ಸದ್ಯ ನಟಿ ಮೇಘನಾ ಸೀತಾರಾಮ ಸೀರಿಯಲ್ ಹಾಗೂ ಡಿಕೆಡಿ ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸೀತಾರಾಮ ಸೀರಿಯಲ್ನಲ್ಲಿ ಪ್ರಿಯಾಗೆ ಬೆಸ್ಟ್ ಕ್ಯಾನ್ಸರ್ ಆಗಿದೆ. ಹೀಗಾಗಿ ಅಶೋಕ ಅವಳಿಗೆ ಖುಷಿ ಪಡಿಸಲು ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತಿದ್ದಾನೆ ಅಶೋಕ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ