newsfirstkannada.com

ಮೊಬೈಲ್​ ಬಳಸುತ್ತಾ ರಸ್ತೆ ದಾಟುವಾಗ ಎಚ್ಚರ ಇರಲಿ! ಎಲ್ಲರೂ ಓದಲೇಬೇಕಾದ ಸ್ಟೋರಿ ಇದು!

Share :

12-09-2023

    ಫೋನ್​​ನಲ್ಲಿ ಮಾತಾಡಿಕೊಂಡು ರಸ್ತೆ ದಾಟುವಾಗ ಎಚ್ಚರವಿರಲಿ!

    ಮಹಿಳೆಯರೇ ಫೋನ್​ ಬಳಸುವಾಗ ಬಹಳ ಹುಷಾರ್​ ಆಗಿರಿ..!

    ಹಿಂದೆಯಿಂದ ಬಂದ ಕಳ್ಳ ಮೊಬೈಲ್​​ ಕದ್ದು ಎಸ್ಕೇಪ್​ ಆಗೇಬಿಟ್ಟ

ಬೆಂಗಳೂರು: ಪೊಲೀಸ್​ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕ್ರೈಮ್​​ ತಡೆಗೆ ಮುಂದಾಗಿದೆ. ಅದರಲ್ಲೂ ಮೊಬೈಲ್ ಫೋನ್ ಕಳ್ಳತನ ಕೇಸುಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದ್ದು, ಇದರ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಿದ್ದರೂ ಮೊಬೈಲ್​ ರಾಬರಿ ಮಿತಿ ಮೀರಿದ್ದು, ಇದೇ ರೀತಿಯ ಮತ್ತೊಂದು ಕೇಸ್​​ ಈಗ ಬೆಳಕಿಗೆ ಬಂದಿದೆ.

ಹೌದು, ಇತ್ತೀಚೆಗೆ ಮೊಬೈಲ್​ ಕಳ್ಳರ ಹಾವಳಿ ಜೋರಾಗಿದೆ. ಮೊಬೈಲ್​ ಖದೀಮರು ಯಾವಾಗ ಹೇಗೆ ಬಂದು ನಮ್ಮ ಫೋನ್​ಗಳನ್ನ ಎಗರಿಸ್ತಾರೋ ಗೊತ್ತಾಗಲ್ಲ. ದೆಹಲಿಯಲ್ಲಂತೂ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದೆಯಿಂದ ಬಂದ ಕಳ್ಳ ಏಕಾಏಕಿ ಮೊಬೈಲ್​ ಕದ್ದಿದ್ದಾನೆ.

ಅಸಲಿಗೆ ಆಗಿದ್ದೇನು..?

ಮಹಿಳೆ ಫೋನ್​ನಲ್ಲಿ ಮಾತನಾಡಿಕೊಂಡು ರಸ್ತೆ ದಾಟುತ್ತಿದ್ದಳು. ಈ ವೇಳೆ ಮಹಿಳೆ ಕೈಯಿಂದ ಮೊಬೈಲ್​ ಕಸಿದುಕೊಂಡು ಕಳ್ಳ ಎಸ್ಕೇಪ್​ ಆಗಿದ್ದಾನೆ. ಆದ್ದರಿಂದ ನೀವು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್​ ಬಳಸುವಾಗ ಎಚ್ಚರದಿಂದ ಇದ್ರೆ ನಿಮ್ಮ ಫೋನ್ ಸೇಫ್‌ ಆಗಿರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊಬೈಲ್​ ಬಳಸುತ್ತಾ ರಸ್ತೆ ದಾಟುವಾಗ ಎಚ್ಚರ ಇರಲಿ! ಎಲ್ಲರೂ ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/09/Car_123.jpg

Load More