ಇಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮಾರಾಟ ಮಾಡ್ತಾರೆ
ಪುರುಷರೇ ತಮ್ಮ ಹೆಣ್ಣು ಮಕ್ಕಳನ್ನು ಇಲ್ಲಿ ಸೇಲ್ಗೆ ಇಡ್ತಾರೆ
ಇವ್ರು ಡೇಟಿಂಗ್, ವಿವಾಹವನ್ನು ಇಷ್ಟಪಡಲ್ಲ ಕಣ್ರಿ
ನಿಮಗೆ ಗೊತ್ತಾ? ಪ್ರಾಣಿ, ಪಕ್ಷಿಗಳನ್ನು ಮಾರಾಟ ಮಾಡುವ ಬಗ್ಗೆ ಕೇಳಿರುತ್ತೀರಾ ಅಥವಾ ನೋಡಿರುತ್ತೀರಾ. ಆದ್ರೆ ಮನುಷ್ಯರನ್ನೇ ಮಾರಾಟ ಮಾಡುವ ಮಾರುಕಟ್ಟೆಯ ಬಗ್ಗೆ ತಿಳಿದಿದೆಯಾ?. ಇದು ಅಚ್ಚರಿಯಾದರು ಸತ್ಯ. ವಯಸ್ಸಿಗೆ ಬಂದ ಕನ್ಯೆಯರನ್ನ ಇಲ್ಲಿ ಮಾರಾಟ ಮಾಡಲಾಗುತ್ತದೆ. ಅಂದಹಾಗೆಯೇ ಈ ಮಾರ್ಕೆಟ್ ಎಲ್ಲಿದೆ ಗೊತ್ತಾ?. ಈ ಸ್ಟೋರಿ ಓದಿ.
ಜಿಪ್ಸಿ ಬ್ರೈಡ್ ಮಾರ್ಕೆಟ್. ಇದು ವಯಸ್ಸಿಗೆ ಬಂದ ಕನ್ಯೆಯರನ್ನು ಮಾರಾಟ ಮಾಡುವ ಮಾರುಕಟ್ಟೆಯಾಗಿದೆ. ಪುರುಷರೇ ತಮ್ಮ ಹೆಣ್ಣು ಮಕ್ಕಳನ್ನು ಈ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಯಾರಿಗೆ ಕನ್ಯೆ ಇಷ್ಟವಾಗುತ್ತದೆಯೇ ಅವರು ಕೊಂಡುಕೊಳ್ಳುತ್ತಾರೆ.
ಬಲ್ಗೇರಿಯಾದ ಕಂಡು ಬರುವಂತಹ ವಿಚಿತ್ರ ಪದ್ಧತಿಯಿದು. ಪ್ರತಿ ವರ್ಷ ಜಿಪ್ಸಿ ಬ್ರೈಡ್ ಮಾರ್ಕೆಟ್ ಆಯೋಜಿಸಲಾಗುತ್ತದೆ. ಪ್ರತಿ ಹೆಣ್ಣು ಮಕ್ಕಳು ತಾನು ಚೆನ್ನಾಗಿ ಕಾಣಬೇಕು ಎಂದು ಉದ್ದನೆಯ ವೆಲ್ವೆಟ್ ಸ್ಕರ್ಟ್ ಧರಿಸುವ ಮೂಲಕ ಮೈ ಮೇಲೆ ಒಡೆಯವನ್ನು ಧರಿಸಿ ಚೆನ್ನಾಗಿ ಕಾಣಲು ಪ್ರಯತ್ನಿಸುತ್ತಾರೆ.
ಅಂದಹಾಗೆಯೇ ಬಲ್ಗೇರಿಯಾದಲ್ಲಿ 18 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಕಲೈಜಿ ರೋಮಾ ಕುಲವು ವಾರ್ಷಿಕವಾಗಿ ಈ ಸಭೆಯನ್ನು ಆಯೋಜಿಸುತ್ತದೆ. ಇಲ್ಲಿ ವಧುವಿನ ಬೆಲೆಯು ನಿರ್ಧಾರವಾಗುತ್ತದೆ.
ಅಚ್ಚರಿಯ ಸಂಗತಿ ಎಂದರೆ ಕಲೈಜಿ ಸಮುದಾಯವು ಡೇಟಿಂಗ್ ಮತ್ತು ವಿವಾಹವನ್ನು ಇಷ್ಟಪಡುವುದಿಲ್ಲ. ಹಾಗಾಗಿ ಜಿಪ್ಸಿ ಬ್ರೈಡ್ ಮಾರ್ಕೆಟ್ ಆಯೋಜಿಸಿ ಅದರ ಮೂಲಕ ವಧುವನ್ನ ಮಾರಾಟ ಮಾಡಲಾಗುತ್ತದೆ.
ಕಲೈಜಿ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು 16ರಿಂದ 20 ವರ್ಷದಲ್ಲೇ ಮಾರಾಟ ಮಾಡಲು ಮುಂದಾಗುತ್ತಾರೆ. 8ನೇ ತರಗತಿ ಇರುವಾಗಲೇ ಶಾಲೆಯಿಂದ ಹೊರಹಾಕುತ್ತಾರೆ. ವರದಕ್ಷಿನೆ, ಹೆಣ್ಣು ಮಕ್ಕಳಿಗೆ ಕಿರುಕುಳ ಇವೆಲ್ಲವನ್ನು ತಪ್ಪಿಸಲು ಕಲೈಜಿಗಳು ಜಿಪ್ಸಿ ಬ್ರೈಡ್ ಮಾರ್ಕೆಟ್ ಆಯೋಜಿಸುತ್ತಾರೆ. ಇಲ್ಲಿ ಶಿಕ್ಷಣಕ್ಕೆ ಆದ್ಯತೆ ಕಡಿಮೆ ಇರುವ ಕಾರಣ ಕಲೈಜಿ ಹೆಣ್ಣು ಮಕ್ಕಳು ಅನಕ್ಷರಸ್ಥರಾಗಿದ್ದಾರೆ.
ಅಂದಹಾಗೆಯೇ ಜಿಪ್ಸಿ ಬ್ರೈಡ್ ಮಾರ್ಕೆಟ್ ಎಂಬುದು ಕಲೈಜಿಗಳು ಪುರಾತನದಿಂದ ಬಂದ ಪದ್ಧತಿಯಾಗಿದೆ. ಇಲ್ಲಿನ ಕಲೈಜಿ ಜನರು ಇಂದಿಗೂ ಈ ಆಚರಣೆಯನ್ನು ಮುಂದುವರಿಸುತ್ತಾ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ