ಲಕ್ನೋ ಜೈಂಟ್ಸ್ ಬಗ್ಗು ಬಡಿದ ಮುಂಬೈ ಇಂಡಿಯನ್ಸ್
ಬರೋಬ್ಬರಿ 5 ವಿಕೆಟ್ ಪಡೆದ ಆಕಾಶ್ ಮದ್ವಲ್
ಮುಂಬೈ ಇಂಡಿಯನ್ಸ್ ಈ ಬಾರಿ ಕಪ್ ಗೆಲ್ಲುತ್ತಾ?
ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಬಗ್ಗು ಬಡಿದಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ನ ‘ಕಪ್ ಗೆಲ್ಲು ಕನಸನ್ನು ಮತ್ತಷ್ಟು ಭದ್ರಮಾಡಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್, 182 ರನ್ಗಳಿಸಿತ್ತು. 183 ರನ್ಗಳ ಗುರಿಯನ್ನು ಬೆನ್ನು ಹತ್ತಿದ್ದ ಲಕ್ನೋ, 16.3 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ಗೆ ಶರಣಾಯ್ತು. ಮುಂಬೈ ಇಂಡಿಯನ್ಸ್ ಪರ, ಆಕಾಶ್ ಮದ್ವಲ್ ಬರೋಬ್ಬರಿ 5 ವಿಕೆಟ್ಗಳನ್ನು ಪಡೆದರು.
ಲಕ್ನೋ ವಿರುದ್ಧ ಗೆದ್ದು ಬೀಗಿರುವ ಮುಂಬೈ ಇಂಡಿಯನ್ಸ್ ನಾಡಿದ್ದು ಅಂದರೆ ಮೇ 26 ರಂದು ಗುಜರಾತ್ ತಂಡದ ವಿರುದ್ಧ ಹೋರಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದವರು ಫೈನಲ್ ಪ್ರವೇಶ ಮಾಡಲಿದೆ. ಫೈನಲ್ ಪಂದ್ಯವು ಮೇ 28 ರಂದು ನಡೆಯಲಿದೆ. ಈಗಾಗಲೇ ಸಿಎಸ್ಕೆ ಫೈನಲ್ ಪ್ರವೇಶ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ