ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ರೋಹಿತ್ ಪಡೆ
8 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದ್ದ ಮುಂಬೈ
ಕ್ವಾಲಿಫಯರ್ 2 ಪಂದ್ಯದಲ್ಲಿ ರೋಚಕ ಹಣಾಹಣಿ
ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, 8 ವಿಕೆಟ್ ಕಳೆದುಕೊಂಡು 182 ರನ್ಗಳಿಸಿದೆ. ಎದುರಾಳಿ ಎಲ್ಎಸ್ಜಿ ತಂಡದ ಬೌಲರ್, ಮುಂಬೈ ಬ್ಯಾಟ್ಸ್ಮನ್ಗಳಿಗೆ ಸಿಕ್ಕಾಪಟ್ಟೆ ಕಾಟ ಕೊಟ್ಟರೂ, ಬಹೃತ್ ರನ್ ಕಲೆ ಹಾಕುವಲ್ಲಿ ರೋಹಿತ್ ಬಳಗ ಯಶಸ್ವಿಯಾಗಿದೆ.
ಮುಂಬೈ ಇಂಡಿಯನ್ಸ್ ಪರ ಕ್ಯಾಮರೂನ್ ಗ್ರೀನ್ 41 ರನ್ಗಳ ಕಾಣಿಕೆಯನ್ನು ನೀಡಿದರು. ಸೂರ್ಯಕುಮಾರ್ ಯಾದವ್ 44, ತಿಲಕ್ ವರ್ಮಾ 26, ವದೇರಾ 23 ರನ್ಗಳನ್ನು ಬಾರಿಸಿದರು. ಇನ್ನು ಇಶಾನ್ ಕಿಶನ್ 15 ರನ್ಗಳ ಕಾಣಿಕೆ ನೀಡಿದ್ರೆ, ರೋಹಿತ್ ಶರ್ಮಾ 11 ರನ್ ಚಚ್ಚಿದರು.
ನವೀನ್ ಉಲ್ ಹಕ್ ನಾಲ್ಕು ಓವರ್ ಮಾಡಿ 4 ವಿಕೆಟ್ ಕಿತ್ತರು. ಇನ್ನು ಯಶ್ ಟಾಕೂರ್ 3 ವಿಕೆಟ್ಗಳನ್ನು ಕಬಳಿಸಿದರು. ಮೊಹ್ಸಿನ್ ಖಾನ್ ಒಂದು ವಿಕೆಟ್ ಪಡೆದರು. ಐಪಿಎಲ್ನಲ್ಲಿ ಫೈನಲ್ ಪ್ರವೇಶ ಮಾಡಬೇಕು ಅಂದರೆ ಇವತ್ತಿನ ಪಂದ್ಯವು ಎರಡೂ ತಂಡಗಳಿಗೆ ತುಂಬಾನೇ ಇಂಪಾರ್ಟೆಂಟ್. ಇವತ್ತು ಸೋತ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಗೆದ್ದ ತಂಡವು ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೆಣಸಾಟ ನಡೆಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ