newsfirstkannada.com

ಬಹುದಿನಗಳ ಆಸೆ ಈಡೇರಿಸಿಕೊಂಡ ‘ಕನ್ನಡದ ಕಂದ’; ಬಿಗ್​ಬಾಸ್​ ಮೈಕಲ್ ಕೆಲಸಕ್ಕೆ ಫ್ಯಾನ್ಸ್ ಫಿದಾ ​​

Share :

Published June 29, 2024 at 6:22am

Update June 29, 2024 at 6:23am

    ಬಿಗ್​ ಮನೆಗೆ ಎಂಟ್ರಿ ಕೊಟ್ಟ ಮೈಕಲ್​ರನ್ನು ಕಂಡು ಶಾಕ್ ಆಗಿದ್ರು ಸಹ ಸ್ಪರ್ಧಿಗಳು ​

    ಬಿಗ್​ಬಾಸ್​ ಸೀಸನ್ 10ರ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ಮೈಕಲ್​

    ಮೈಕಲ್​ ಅಜಯ್​ ಅವರ ಸ್ಟೈಲ್ ಹಾಗೂ ಮ್ಯಾನರಿಸಂ ಕಂಡ ದಂಗಾಗಿದ್ದ ನೆಟ್ಟಿಗರು ​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದರು ಮೈಕಲ್ ಅಜಯ್​. ​ಮೈಕಲ್​ ಅವರು ಬಿಗ್​​ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್​ ಆಗಿದ್ದರು. ಅದಕ್ಕೆ ಮುಖ್ಯ ಕಾರಣವೇ ಅವರ ಸ್ಟೈಲ್ ಹಾಗೂ ಮ್ಯಾನರಿಸಂ. ಆದರೆ ಇದೀಗ ಇದೇ ಮೈಕಲ್ ಅಜಯ್ ನೂತನ ಕೆಲಸಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ: ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ

ಬಿಗ್​ಬಾಸ್ ಆರಂಭದಲ್ಲಿ ಮೈಕಲ್ ಅಜಯ್ ಯಾರೆಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರೂ ಕೂಡ ಕರ್ನಾಟಕದಲ್ಲಿ ಅವರಿಗೆ ಸಂಬಂಧಿಕರು ಇದ್ದರು.​ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ ಮೈಕಲ್ ಅವರಿಗೆ ಸರಿಯಾಗಿ ಕನ್ನಡ ಗೊತ್ತಿರಲಿಲ್ಲ. ದಿನ ಕಳೆದಂತೆ ಅವರಿಗಿದ್ದ ಕನ್ನಡದ ಮೇಲಿನ ಪ್ರೇಮ ಬಿಗ್​ಬಾಸ್ ಜರ್ನಿ ಮುಗಿಯುವುದರೊಳಗೆ ಹೆಚ್ಚಿನ ಮಟ್ಟದಲ್ಲಿಯೇ ಕನ್ನಡ ಕಲಿತುಕೊಂಡರು. ಕನ್ನಡವನ್ನು ಚೆನ್ನಾಗಿ ಮಾತನಾಡುವ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಮೈಕೆಲ್‌ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡರು. ಈ ಮೂಲಕ ಕನ್ನಡದ ಕಂದ ಎಂಬ ಹೆಸರನ್ನು ಪಡೆದುಕೊಂಡರು.

ಇದೀಗ ಇದೇ ಕನ್ನಡದ ಕಂದ, ಮಣ್ಣಿನ ಮಗ ಎಂದೇ ಖ್ಯಾತಿ ಪಡೆದಿರೋ ಮೈಕಲ್ ಅಜಯ್ ಅವರು ತಮ್ಮ ಬಹುದಿನಗಳ ಆಸೆ ಈಡೇರಿಸಿಕೊಂಡಿದ್ದಾರೆ. ಹೌದು, ಮೈಕಲ್ ಅಜಯ್ ಒಂದು ರೆಸ್ಟೋರೆಂಟ್ ಓಪನ್ ಮಾಡಬೇಕು ಅಂತ ಅಂದುಕೊಂಡಿದ್ದರು. ಬಿಗ್​ಬಾಸ್​ನಲ್ಲಿ ಇದ್ದಾಗಲೂ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದರು. ಕೊನೆಗೂ ತಮ್ಮ ಒಡೆತನದಲ್ಲಿ ‘ಬಿಲ್ಡ್ ಯುವರ್​ ವೋನ್​ ಬರ್ಗರ್​’ ಎಂಬ ರೆಸ್ಟೋರೆಂಟ್​ವೊಂದನ್ನು ಓಪನ್ ಮಾಡಿದ್ದಾರೆ.

ಇದನ್ನೂ ಓದಿ: BIGG BOSS: ಮೈಕಲ್​ಗೆ ಮತ್ತೆ ಟ್ಯಾಟೂ ಹಾಕಿದ ಬಿಗ್‌ಬಾಸ್ ನೀತು; ಅದರಲ್ಲಿ ಏನಿದೆ ಗೊತ್ತಾ?

ಹೆಚ್ ಎಸ್ ಆರ್ ಲೇಔಟ್​ನಲ್ಲಿ ಮೈಕಲ್ ಅಜಯ್ ಅವರ ಹೊಸ ಬರ್ಗರ್​ ರೆಸ್ಟೋರೆಂಟ್ ಓಪನ್​ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ ಮೈಕಲ್ ಅಜಯ್ ಅವರು, ಚಿಕ್ಕ ವಯಸ್ಸಿನಿಂದ ಈ ಕನಸ್ಸು ಕಂಡಿದ್ದೆ. ಮೊದಲು ನನಗೆ ಬರ್ಗರ್​ ಎಂದರೇ ತುಂಬಾ ಇಷ್ಟ. ಹೀಗಾಗಿ ನಾನು ಮೊದಲು ಚಿಕ್ಕ ಬರ್ಗರ್​ ಶಾಪ್​ ಮಾಡಿದ್ದೇ. ಈಗ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ತುಂಬಾ ಖುಷಿ ಆಗುತ್ತಿದೆ. ನಮ್ಮಲ್ಲಿ ನಾಲ್ಕು ತರದ ಬರ್ಗರ್​ ಇದೆ. ವೆಜ್​, ಪನ್ನಿರ್​, ಚಿಕನ್, ಮಟನ್​ ಬರ್ಗರ್ ಇದೆ. ಖುದ್ದು ನಾವೇ ಸಾಸ್​ ಅನ್ನು ರೆಡಿ ಮಾಡ್ತಾ ಇದ್ದೀವಿ. ತುಂಬಾ ಖುಷಿ ಆಗ್ತಾ ಇದೆ. ಬಿಗ್​ಬಾಸ್​ ಕುಚುಕುಗಳು ಬಂದಿದ್ದಾರೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಹುದಿನಗಳ ಆಸೆ ಈಡೇರಿಸಿಕೊಂಡ ‘ಕನ್ನಡದ ಕಂದ’; ಬಿಗ್​ಬಾಸ್​ ಮೈಕಲ್ ಕೆಲಸಕ್ಕೆ ಫ್ಯಾನ್ಸ್ ಫಿದಾ ​​

https://newsfirstlive.com/wp-content/uploads/2024/06/Michael.jpg

Load More