newsfirstkannada.com

ನಾಳೆಯಿಂದ ಹಾಲಿನ ಬೆಲೆ, ಕಾಂಟ್ರ್ಯಾಕ್ಟ್​ ಬಸ್ ದರ ಹೆಚ್ಚಳ.. ಎಷ್ಟೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

Share :

31-07-2023

    ಹಾಲಿನ ದರ ಹೆಚ್ಚಿಸಿದ ಸರ್ಕಾರ.. ನಾಳೆಯಿಂದ ಜಾರಿ

    ಒಪ್ಪಂದದ ಬಸ್ ದರ ಪರಿಷ್ಕರಣೆಗೆ KSRTC ಮಾಸ್ಟರ್ ಪ್ಲಾನ್

    ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ..ಟೊಮ್ಯಾಟೋ ಬಳಿಕ ಹಾಲಿನ ರೇಟ್​ ಹೆಚ್ಚಳ

ರಾಜ್ಯದಲ್ಲಿ ಟೊಮ್ಯಾಟೋ ದರ ಏರಿಕೆ ಕಂಡಿದೆ. ರೂಪಾಯಿ 100 ಸುತ್ತ ಸುತ್ತುತ್ತಿದ್ದ ಟೊಮ್ಯಾಟೋ 150ರ ಗಡಿದಾಟಿದೆ. ಇದರ ಜೊತೆ ಜೊತೆಗೆ ಹಾಲಿನ ದರದಲ್ಲೂ ಏರಿಕೆ ಕಂಡಿದೆ. ನಾಳೆಯಿಂದ ಪ್ರತಿ ಲೀಟರ್ ಹಾಲಿನ ದರ 3 ರೂಪಾಯಿ ಏರಿಕೆಯಾಗುವುದರ ಜೊತೆಗೆ ಒಪ್ಪಂದದ ಬಸ್ ದರ ಪರಿಷ್ಕರಣೆಯಲ್ಲೂ ಸರ್ಕಾರ ನಿರ್ಣಯ ಕೈಗೊಂಡಿದೆ.

ಸರ್ಕಾರ ಜುಲೈ 21 ರಂದು ನಡೆದ ಸಭೆಯಲ್ಲಿ ಪ್ರತಿ ಲೀಟರ್​​ಗೆ 3 ರೂಪಾಯಿ ಹೆಚ್ಚಿಸುವಂತೆ ನಿರ್ಧಾರಿಸಲಾಗಿತ್ತು. ಅದರಂತೆಯೇ ಸಿಎಂ ಸಿದ್ದರಾಮಯ್ಯನವರು ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನಲೆ ನಾಳೆಯಿಂದ ಅಧಿಕೃತವಾಗಿ ಪ್ರತಿ ಲೀಟರ್​ ಹಾಲಿನ ಮೇಲೆ 3 ರೂಪಾಯಿ ಹೆಚ್ಚಳವಾಗಲಿದೆ.

ಹಾಗಿದ್ರೆ ಯಾವ ಯಾವ ಪ್ಯಾಕೆಟ್​​ ಹಾಲು ಎಷ್ಟಿದೆ ಈಗ ಎಷ್ಟಾಗಲಿದೆ?

ಹಾಲು                 ಬೆಲೆ ಎಷ್ಟು

ಸಮೃದ್ದಿ ಹಾಲು      48 ರಿಂದ 51

ಸ್ಪೆಷಲ್ ಹಾಲು       43 ರಿಂದ 46

ಸಂತೃಪ್ತಿ ಹಾಲು        50  ರಿಂದ 53

ಶುಭಂ ಹಾಲು          43 ರಿಂದ 46

ಟೋನ್ಡ್ ಹಾಲು         37 ರಿಂದ 40

ಡಬಲ್ಟೋನ್ಡ್ ಹಾಲು 36 ರಿಂದ 39

ಹೊಮೋಜಿನೈಸ್ಡ್      38 ರಿಂದ 41

ಹೊಮೋಜಿನೈಸ್ಡ್      42 ರಿಂದ 45

ಒಪ್ಪಂದದ ಬಸ್ ದರ ಪರಿಷ್ಕರಣೆ

ಶಕ್ತಿ ಯೋಜನೆಯ ಎಫೆಕ್ಟ್ ಆದಾಯದ ಮೂಲ ಹೆಚ್ಚಿಸಲು KSRTC ಮಾಸ್ಟರ್ ಪ್ಲಾನ್ ಮಾಡಿದೆ. ಬಸ್ ಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನಲೆ ಒಪ್ಪಂದದ ಬಸ್ ದರ ಪರಿಷ್ಕರಣೆಗೆ ಮುಂದಾಗಿದೆ. ಕರ್ನಾಟಕ ಸಾರಿಗೆ , ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ ಸೇರಿದಂತೆ 7 ವಿವಿಧ ರೀತಿಯ  ಒಪ್ಪಂದದ ಮೇರೆಗೆ ಸಂಚಾರ ಮಾಡುವ ಬಸ್ ಗಳ ದರ ಪರಿಷ್ಕರಿಸುತ್ತಿದೆ. ಅಂದಹಾಗೆಯೇ ನಾಳೆಯಿಂದ ಇದು ಜಾರಿಗೆ ಬರಲಿದೆ.

ಪರಿಷ್ಕೃತ ದರ ಪಟ್ಟಿ

ವರ್ಗ:-             ಕರ್ನಾಟಕ ಸಾರಿಗೆ

ಆಸನಗಳ ಸಂಖ್ಯೆ  55/ 57 /49

ಕನಿಷ್ಠ ಕಿಮೀ ದಿನಕ್ಕೆ  350ರೂ

ಪ್ರತೀ ಕಿಲೋಮೀಟರ್

(ವಾರದ ಎಲ್ಲಾ ದಿನ)

ರಾಜ್ಯದೊಳಗೆ  47ರೂಪಾಯಿ

ಅಂತರ ರಾಜ್ಯ 50

ವರ್ಗ:-   ರಾಜಹಂಸ ಎಕ್ಸಿಕ್ಯೂಟಿವ್

ಆಸನಗಳ ಸಂಖ್ಯೆ 36

ಕನಿಷ್ಠ ಕಿಮೀ ದಿನಕ್ಕೆ 350

ವಾರದ ಎಲ್ಲಾ ದಿನ

ರಾಜ್ಯದೊಳಗೆ  48ರೂಪಾಯಿ

ಅಂತರ ರಾಜ್ಯ 53 ರೂಪಾಯಿ

ವರ್ಗ:-   ರಾಜಹಂಸ

ಆಸನಗಳ ಸಂಖ್ಯೆ  39

ಕನಿಷ್ಠ ಕಿಮೀ ದಿನಕ್ಕೆ 350

ವಾರದ ಎಲ್ಲಾ ದಿನ

ರಾಜ್ಯದೊಳಗೆ  51 ರೂಪಾಯಿ

ಅಂತರ ರಾಜ್ಯ55 ರೂಪಾಯಿ

ವರ್ಗ:-   ಮೈಸೂರು ನಗರ ಸಾರಿಗೆ  ಸೆಮಿ ಲೋಫ್ಲೋರ್

ಆಸನಗಳ ಸಂಖ್ಯೆ 42

ಕನಿಷ್ಠ ಕಿಮೀ ದಿನಕ್ಕೆ 300

ವಾರದ ಎಲ್ಲಾ ದಿನ

ರಾಜ್ಯದೊಳಗೆ  45 ರೂಪಾಯಿ

ಅಂತರ ರಾಜ್ಯ-

ವರ್ಗ:-   ಮಿಡಿ ಬಸ್

ಆಸನಗಳ ಸಂಖ್ಯೆ  30

ಕನಿಷ್ಠ ಕಿಮೀ ದಿನಕ್ಕೆ 300

ವಾರದ ಎಲ್ಲಾ ದಿನ

ರಾಜ್ಯದೊಳಗೆ  40 ರೂಪಾಯಿ

ಅಂತರ ರಾಜ್ಯ

ವರ್ಗ:-   ನಾನ್ ಎಸಿ ಸ್ಲೀಪರ್

ಆಸನಗಳ ಸಂಖ್ಯೆ 32

ಕನಿಷ್ಠ ಕಿಮೀ ದಿನಕ್ಕೆ 400

ವಾರದ ಎಲ್ಲಾ ದಿನ

ರಾಜ್ಯದೊಳಗೆ  55 ರೂಪಾಯಿ

ಅಂತರ ರಾಜ್ಯ60 ರೂಪಾಯಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆಯಿಂದ ಹಾಲಿನ ಬೆಲೆ, ಕಾಂಟ್ರ್ಯಾಕ್ಟ್​ ಬಸ್ ದರ ಹೆಚ್ಚಳ.. ಎಷ್ಟೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/Bus-4.jpg

Load More