newsfirstkannada.com

VIDEO: ಕಾರ್​​, ಮಿನಿ ವ್ಯಾನ್​ ನಡುವೆ ಭೀಕರ ಅಪಘಾತ.. ಅಸಲಿಗೆ ಆಗಿದ್ದೇನು..?

Share :

23-10-2023

  ನಿಯಂತ್ರಣ ತಪ್ಪಿ ಮಿನಿ ವ್ಯಾನ್​ಗೆ ಗುದ್ದಿದ ಕಾರು

  ಗುದ್ದಿದ ರಭಸಕ್ಕೆ ಫೋರ್ಸ್ ಆಗಿ ನುಗ್ಗಿದ ವ್ಯಾನು!

  ವ್ಯಾನ್ ಕಂಡು ಓಡಿ ತಗ್ಗು ಗುಂಡಿಗೆ ಬಿದ್ದ ಯುವಕ

ಬೆಂಗಳೂರು: ಅಬ್ಬಬ್ಬಾ! ಎಂಥಾ ಭೀಕರ ಅಪಘಾತ ಇದು. ಕಾರು ಮಿನಿ ವ್ಯಾನ್​ಗೆ ಗುದ್ದಿದೆ. ಬಳಿಕ ಆ ಮಿನಿ ವ್ಯಾನು ಹಂಗೆ ಮುಂದಕ್ಕೆ ಬಂದು ಎದುರಿಗಿದ್ದ ಯುವಕನಿಗೆ ಡಿಕ್ಕಿ ಹೊಡಿಬೇಕಿತ್ತು. ಆದರೆ, ಅಷ್ಟರಲ್ಲಿ ಮೈ ಮೇಲೆ ಬಂದ ವ್ಯಾನ್ ನೋಡಿ ಯುವಕ ಓಡೋಡಿ ತಗ್ಗು ಗುಂಡಿಗೆ ಬಿದ್ದೇ ಬಿಟ್ಟಿದ್ದಾನೆ.

ಕೀನ್ಯಾದ ಕಿಯಾಂಬುನಲ್ಲಿ ನಡೆದ ಈ ಆ್ಯಕ್ಸಿಡೆಂಟ್ ಯಾವ ಯ್ಯಾಂಗಲ್​ನಲ್ಲಿ ಆಗಿದೆ ಅಂತ. ಕಾರೊಂದು ನಿಯಂತ್ರಣ ಕಳೆದುಕೊಂಡು ತನ್ನ ಮುಂದೆ ಹೊಗ್ತಿದ್ದ ಮಿನಿ ವ್ಯಾನ್​ಗೆ ಗುದ್ದಿಕೊಂಡು ಬಂದಿದೆ. ಇನ್ನು ಕಾರು ಗುದ್ದಿದ ರಭಸಕ್ಕೆ ಮಿನಿ ವ್ಯಾನ್ ಕೂಡ ಹಾಗೇ ಮುಂದಕ್ಕೆ ಫೋರ್ಸ್ ಆಗಿ ಬಂದಿದೆ. ಇದನ್ನ ನೋಡಿ ಎದುರಿಗಿದ್ದ ಯುವಕ ಹೆದರಿ ಓಡಿ ಅಲ್ಲೇ ಇದ್ದ ತಗ್ಗು ಗುಂಡಿಗೆ ಬಿದ್ದಿದ್ದಾನೆ.

ಫ್ಲೋನಲ್ಲಿ ಮುಂದೆ ನುಗ್ಗಿದ ವ್ಯಾನ್ ನಜ್ಜುಗುಜ್ಜಾಗಿದ್ದು, ಹೊಗೆ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ವ್ಯಾನ್​ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಾರ್​​, ಮಿನಿ ವ್ಯಾನ್​ ನಡುವೆ ಭೀಕರ ಅಪಘಾತ.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/10/Accident-4.jpg

Load More